ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕರ್ನಾಟಕ ರಾಜ್ಯ ಸೇನೆ ಹಾಗು ಹಸಿರು ಸೇನೆ ಭೂಸದಾರನೆ ಕಾಯ್ದೆ ತಿದ್ದುಪಡಿ ವಿರುದ್ದ ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ವೀರೋದೀಸೀ ರಾಯಬಾಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು
ಮನವಿ ಸಲ್ಲಿಸಿದ ಮಾತನಾಡಿದ ಅವರು ರಾಜ್ಯ ಸರ್ಕಾರವು ಸುಗ್ರೀವ್ಯಾದ್ನೇ ಮುಖಾಂತರ ಜಾರಿ ಮಾಡ ಹೊರಡಿಸಿದ ಬೋಸೂಧಾರಣೇ ಕಾಯಿದೆ ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣವೇ ಹಿಂಪಡೆಯಬೇಕು ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ತಕ್ಷಣವೇ ಕೈ ಬೀಡಬೇಕು ತಾಲ್ಲೂಕಿನ ಹಲವಾರು ಕಡೆ ರೈತರಿಗೆ ರಸಗೊಬ್ಬರದ ಕೊರತೆ ಹೆಚ್ಚಿನ ಮತ್ತು ಲಿಂಕ ಕೊಡುವ ಹಂತವರ ವಿರುದ್ದ ನಿರ್ದಿಷ್ಟ ಕ್ರಮ ಕೈಗೊಳ್ಳ ಬೇಕು ಎಂದು ಹಾಗು ಹಾರೋಗೇರೀಯ ಆಸ್ಕಿ ಖಾರಕಾರ್ನೇಯವರು ದಯಾನಂದ ಮಠದ ರೈತರಿಗೆ ಗ್ಯಾಂಗನ ಕಮಿಷಿಣ ಸೇರಿ ಟ್ಯಾಕಟರ ಕಮಿಷಣ ಸುಮಾರು 2’20000 ರೂ ಗಳನ್ನು ಇಟ್ಟುಕೊಂಡಿದ್ದು 4 ದಿನಗಳಲ್ಲಿ ರೈತರಿಗೆ ಹಣವನ್ನು ನೀಡಬೇಕು ಇಲ್ಲವಾದಲ್ಲಿ ಖಾರ್ಕಾನೇಯ ಬಂದ ಮಾಡಲಾಗುವುದು ಎಂದು ಮನವಿ ಮೊಲಕ ಎಚ್ಚರಿಸಿದರು
ಈ ಸಂದರ್ಭದಲ್ಲಿ ಮಲ್ಲಪ್ಪ ಅಂಗಡಿ ಅದ್ಯೇಕ್ಷರು ಹಾಗು ರಮೇಶ ಕಲ್ಲಾ೯ ಕಾಷಿರಾಯ ಕಲ್ಯಾಣಿ ತಮ್ಮನ್ನ ಪಾಟೀಲ ಲಕ್ಕಪ್ಪಾ ಖಣದಾಳೇ ಲಕ್ಷಣ ತುಕ್ಕನಾಟ್ಟಿ ಶಿವಾನಂದ ಗುಣಕೀ ಮಹದೇವ ಸವಸುದ್ದೀ ಯಲ್ಲಾಲಿಂಗ ಸಸಾಲಟ್ಟಿ ದುರಗಪ್ಪ ಸವಸುದ್ದೀ ಹಾಗು ಇತರರು ಇದ್ದರು