ಕಾರ್ಯ ನಿರ್ವಾಹಕ ಅಧಿಕಾರಿಗಳೇ ತಾಲೂಕ ಪಂಚಾಯತ ಗ್ರಾಮ ಪಂಚಾಯತ ಅಧಿಕಾರಿಗಳು ಪಂಚಾಯ್ತಿ ಕಬ್ಜಾ ಮಾಡಿ ಕೊಂಡು ಕಬಳಿಕೆ ಮಾಡಿ ಕೊಂಡು sc st ಆಸ್ತಿ ಕಾಯ್ದೆ ಪ್ರಕಾರ ಇದು ಸ್ಪಷ್ಟ ವಾದ ದೌರ್ಜನ್ಯ ದುರಪಯೋಗ ಆಗುತ್ತೆ ಇದನ್ನ ಎಲ್ಲಾ ನೋಡೀ ಸುಮ್ನೆ ಕುತ್ತು ಕೊಳ್ಳೋದು ಬಿಟ್ಟು ಕಾಲಿ ಇರುವ ಜಾಗವನ್ನು 360 ಆಸ್ತಿ ನಂಬರಿನ ಕಬಳಿಕೆ ಮಾಡುವ ಇವರನ್ನು ವಿಚಾರಿಸಿ ಮುಗ್ಧ ಜನಗಳಿಗೆ ನ್ಯಾಯ ಕೊಡಿಸಿ ಪುಣ್ಯಕಟ್ಟಿಕೊಳ್ಳಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 360 ಆಸ್ತಿ ನಂಬರ ಕೂಲ್ಲಾ ಜಾಗ ಅಣ್ಣಪ ಪರಪ್ಪ ಕಾಂಬಳೆ ಇವರ ಪಿತ್ರಾರ್ಜಿತ ಆಸ್ತೀಯಾಗೀದ್ದು ಈ ಆಸ್ತಿಗೆ ಇಲ್ಲಿಯವರೆಗೆ ಕುಲ್ಲಾ ಜಾಗದ ಕರವನ್ನು ಪ್ರತಿ ವರ್ಷ ಪಾವತಿ ಮಾಡುತ್ತಾ ಬಂದಿರುತ್ತಾರೆ ಆದರೆ ಗ್ರಾಮ ಪಂಚಾಯತ ಕಾರ್ಯಾಲಯ ಕೋಳಿಗುಡ್ಡ ಇವರು ಯಾವದೇ ರೀತಿಯ ಮಾಹಿತಿ ಕೊಡದೆ ಪರವಾನಿಗೆಯನ್ನು ಪಡೆಯದೇ ಆಸ್ತಿಯನ್ನು ಕಬ್ಜಾ ಮಾಡಿ ಆಸ್ತಿಯ ಸುತ್ತ ಮುತ್ತ ಸಿಮೆಂಟ ಕಂಬಗಳ ತಂತಿ ಬೇಲಿಯನ್ನು ಹಾಕಿದಾರೆ
ಆಸ್ತಿಯ ಪಾಲೂದಾರರು ಕಾರ್ಯ ನಿರ್ವಾಹಕ ಅದಿಕಾರಿಗಳಿಗೆ ತಕಾರರು ಅರ್ಜಿ ಸಲ್ಲಿಸಿದರು ಯಾವದೇ ಪ್ರಯೋಜನ ಆಗದೆ ಇರೋದಕ್ಕೆ ನಮ್ಮ ಮುಂದೆ ಬಂದು ಅವರ ಅಳಿಲನ್ನು ಹೇಳಿಕೊಂಡಿದ್ದಾರೆ ನಮ್ಮಗೇ ಪಂಚಾಯತ ಅವರೆ ಹೀಗೆ ಮಾಡಿದಾರೆ ಅದೀಕಾರೀಗಳಿಗೆ ಹೇಳಿದರು ನಾನು ಕಟ್ಟತೇಣೀ ನೀವು ಎಲ್ಲಿ ಹೋಗ್ತೀರಾ ಹೋಗೀ ನಾನು ಕಟ್ಟೆ ಕಟ್ಟುತ್ತೇನೆ ಎಂದು ಹೇಳಿ ಕಟ್ಟಿದ್ದಾರೆ ನಾವು ಇದನ್ನ ಮಾಡುವಾಗ ಕೇಳಿದಿನಿ ಆದ್ರು ಅವರು ಕಟ್ಟಿದ್ದಾರೆ ನಮಗ ಹೇಳಿಲ್ಲ ಹಾಗೆ ಕಟ್ಟಿದ್ದಾರೆ ಇದನ್ನ ನೀವು ಕಟ್ಟತಾ ಇದ್ದೀರಾ ನನ್ನ ಮಗಾ ಸತ್ತ ಎರಡು ದಿನ ಆಗಿಲ್ಲ 2000 ರೂಪಾಯ ತುಂಬಿ ಕೊಂಡಿದಿರಿ ಮತ್ತ ಬಂದ ಮಾಡವರ ಇದ್ದರೆ ಹೇಗೆ ಎಂದು ಕೇಳಿದಾಗ ನೀ ಸೀಕ್ಕಲ್ಲೇ ಜಾಗ ಹಿಡ್ಕೊಂಡು ಹೋಗ್ತಿಯಾ ಅಂತಃ ಅಂದ್ರು ಆಯಿ ಮೂತ್ತೇಣ ಜಾಗ ಇದು ರಿ ಅಂತಃ ಹೇಳಿದರು ಕಟ್ಟಿದ್ದಾರ ಸುರೇಶ ಅಣ್ಣಪ್ಪ ಕಾಂಬಳೆ ಹಾಗು ಅವರ ಪತ್ನಿ ಹೇಳಿದರು
ಗ್ರಾಮ ಪಂಚಾಯತ ಕಾರ್ಯಾಲಯದ ಸಿಬ್ಬಂದಿಗಳು ಈ ರೀತಿ ಮಾಡೋದ ಕಂಡರೆ ಹತ್ತು ಹಲವು ಅನುಮಾನ ಗಳಿಗೆ ಎಡೆ ಮಾಡಿ ಕೊಟ್ಟಿದ್ದೆ ಇವರು ಅಮಾಯಕ ಅಸಾಯಕತೇಯಲ್ಲೀರುವ ಮುಗ್ದ ಜನರ ಇವರ ಜಾಗವನ್ನು ಹೋಡೇಯಲು ಮುಂದಾಗಿದ್ದಾರೆ ಅವರ ಹೆಸರಿನ ಮೆಲೆ ಉತಾರಗಳು ಇದ್ದರು ಇವರು ಕಬ್ಜಾ ಮಾಡಿಕೊಂಡಿದ್ದು ಯಾವ ರೀತಿ ಸರಿ ಇರಬಹುದು ತಮ್ಮ ಈಲಾಕೇ ಹಿಂತ ಅವರ ಮೆಲೆ ನಿಗಾ ಇಟ್ಟು ಅವರ ಮೆಲೆ ಕ್ರಮ ಜರಗಿಸಿ ಹಾಗು ವಿನಾಕಾರಣ ಸ್ಮಶಾನದ ಸುದಾರಣೆಗೇ ಎಂದು ದುರಪಯೋಗ ಮಾಡಿದ ಸರ್ಕಾರದ ಹಣವನ್ನು ಮರಳಿ ಕಟ್ಟಿಸಿ ಕೊಳ್ಳ ಬೇಕು ಹಾಗು ಈ ಎಲ್ಲಾ ಮುಗ್ದ ಜನಗಳಿಗೆ ಮಾಡುತ್ತಿರುವ ಅನ್ಯಾಗಳನ್ನು ತಡೆ ಹಿಡಿಯಬೇಕು ಎನ್ನುವುದೇ ನಮ್ಮ ಈ ವರೀದೀಯ ಉದ್ದೇಶ ವಾಗಿದೆ .