ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ಮೋರಬ ಗ್ರಾಮದಿಂದ ನಿಲಜಿ ಅಡ್ಡ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಮಾಡಿ 6 ತಿಂಗಳ ಕಳೆದಿಲ್ಲ ಆದರು ರಸ್ತೆ ಕಿತ್ತು,ಹೋಗಿದೆ ಗ್ರಾಮದಸ್ಥರು ನಮ್ಮ ಮುಂದೆ ಆವರ ಆಕ್ರೋಶವನ್ನು ಹೊರಹಾಕಿದಾರೆ.
ಮೋರಬ ದಿಂದ ನಿಲಜ ಅಡ್ಡ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ನಿರ್ಮಿಸಿದ ರಸ್ತೆ ಕಳೆದ ಆರು ತಿಂಗಳ ಹಿಂದೆ ಕಾಮಗಾರಿಯನ್ನು ನಿರ್ಮಾಣ ಮಾಡಲಾಗಿತ್ತು ಐದು ತಿಂಗಳಲ್ಲಿ ರಸ್ತೆ ಹಾಳಾದ ಹಾಗೆ ಆಗಿದೆ ಸಂಬಂಸಿದಿಸಿದ ಲೋಕೋಪಕಯೋಗಿ ಇಲಾಖೆ ಅಧಿಕಾರಿಗಳು ಇಂಜನೀಯರಗಳು ಕಳಪೆ ಕಾಮಗಾರಿಯನ್ನು ಇದುವರೆಗೆ ಸರಿಪಡಿಸುವತ್ತ ಗಮನಹರಿಸಿಲ್ಲ ಇಂತಹ ನಿರ್ಲಕ್ಷ ಬೇಜವಾಬ್ದಾರಿ ಅಧಿಕಾರಿಗಳಿಂದ ರಸ್ತೆ ಕಿತ್ತು ಹೋಗಿದೆ ಈ
ಈ ಮಾರ್ಗ ವಾಗಿ ಸಂಚಾರ ಮಾಡುತ್ತಿರುವ ಸಾರ್ವಜನಿಕರಿಗೆ ತೊಂದರೆಉಂಟಾ ವಾಗಿದೆ.
ಈ ರಸ್ತೆ ಕಳೆದ 6 ತಿಂಗಳಹಿಂದೆ ನಿರ್ಮಮಾನವಾಗಿರುತ್ತದೆ ಕೊಡಲೇ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರನ್ನು ಕರೆಸಿ ರಸ್ತೆಯನ್ನು ಸರಿಪಡಿಸುವತ್ತ ಗಮನ ಹರಿಸಲಿ ಎಂಬುದು ನಮ್ಮ ಈ ವರದಿಯ ಉದ್ದೇಶವಾಗಿದೆ.