ಗೋಕಾಕ :
ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿದ್ಯುತ್ ಟಿಸಿ ಶಾಟ ಸರ್ಕ್ಯೋಟ ನಿಂದ ಬೆಂಕಿ ಹತ್ತಿ 4 ಕ್ಕೂ ಹೆಚ್ಚು ವಾಹನಗಳು ಸೇರಿ ಅಂಗಡಿ ಸಹ ದಹನ ಬೆಂಕಿ ಹತ್ತಿ ಅಲ್ಲಿ ಇದ್ದ ಅಂಗಡಿ ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಆಗಿದ್ದು ಅಗ್ನಿಶಾಮಕ ದಳ ಇಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ