*ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಕೋಣ್ಣೂರ ಸ್ತಬ್ದ್*

Share The News

ಕೊಣ್ಣೂರಲ್ಲಿ ಫೀಲ್ಡಿಗಿಳಿದ ಪಿ,ಎಸ್,ಐ,ಖಿಲಾರೆ, ಕೊಣ್ಣೂರ ಸ್ತಬ್ದ್,

ಬೆಳಗಾವಿ:ಕೋರನಾ ತನ್ನ ಎರಡನೇ ಅಲೆಯ ರುದ್ರ ನರ್ತನ ನಡೆಸುತ್ತಿರುವ ಹೊತ್ತಿನಲ್ಲಿಯೂ ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ,

ಶನಿವಾರ ಸಂಜೆ ಕೊಣ್ಣೂರಲ್ಲಿ ಫೀಲ್ಡಿಗಿಳಿದ ಗೋಕಾಕ ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆ ಹಾಗೂ ಸಿಬ್ಬಂದಿಗಳು ತಾವೇ ಖುದ್ದಾಗಿ ರಸ್ತೆಗಿಳಿದು ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಬೈಕ್ ಸವಾರರಿಗೆ ಶಾಕ್ ನೀಡಿ

ರಾತ್ರಿ ಹೊತ್ತಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ರೇಷನ್ ನೀಡುತಿದ್ದ ರೇಷನ್ ಮಾಲಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾನಿಟೈಜರ ಬಳಸಲು ತಿಳಿಸಿದರು. ಕೊರೋನಾ ತಡೆಯಲು ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿಕೊಂಡರು. ಅಲ್ಲದೇ ಸಾರ್ವಜನಿಕರು ಯಾರೂ ಸಹ ಅನಾವಶ್ಯಕವಾಗಿ ಮುಂಬರುವ ಹದಿನಾಲ್ಕು ದಿನಗಳ ಕಾಲ ಯಾರೂ ಕೂಡ ಕೊಣ್ಣೂರ ಪಟ್ಟಣದಲ್ಲಿ ಅನಾವಶ್ಯಕವಾಗಿ ಸುಳಿಯದಂತೆ ಎಚ್ಚರಿಕೆ ನೀಡಿದರು.


Share The News

Leave a Reply

Your email address will not be published. Required fields are marked *

error: Content is protected !!