ಬೆಳಗಾವಿ:ಬೆಳಗಾವಿ ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯ ರನಕೇಕೇ ಇಂದು 2 ಜನ ಸಾವನ್ನಪ್ಪಿದ್ದಾರೆ ಇಂದು ಸಹ ಒಂದೇ ದಿನ 736 ಕೋರೋನಾ ಪಾಸಿಟಿವ ಪ್ರಕರಣಗಳು ದೃಡಪಟ್ಟಿದೆ ಜಿಲ್ಲೆಯಲ್ಲಿ ಈವರಗೇ ಒಟ್ಟು 39641ಕ್ಕೆ ಸೋಂಕಿತರ ಸಂಖ್ಯೆಕ್ಕೇರೀಕೇಯಾಗೀದೆ
ಹೌದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 736 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39,641ಕ್ಕೆ ಏರಿಕೆಯಾಗಿದೆ. ಇನ್ನು ಅಥಣಿ-55, ಬೆಳಗಾವಿ ನಗರ-ತಾಲೂಕು-391, ಬೈಲಹೊಂಗಲ-30, ಚಿಕ್ಕೋಡಿ-40, ಗೋಕಾಕ-80, ಹುಕ್ಕೇರಿ-32, ಖಾನಾಪುರ-11, ರಾಮದುಗ-22, ರಾಯಬಾಗ-36, ಸವದತ್ತಿ-22, ಇತರೆ 17 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಬ್ಬರು ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಳಗಾವಿಯ 38 ವರ್ಷದ ಯುವಕ ಹಾಗೂ ಬಾಗಲಕೋಟೆ ಮೂಲದ 70 ವರ್ಷದ ವೃದ್ಧರೊಬ್ಬರು ಬಿಮ್ಸ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 374 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಅದೇ ರೀತಿ ಒಟ್ಟು 32377 ಜನರು ಕೊರೊನಾದಿಂದ ಗುಣಮುಖರಾಗಿದ್ದು. ಇನ್ನು 6890 ಕೊರೊನಾ ಆಕ್ಟಿವ್ ಕೇಸ್‍ಗಳು ಬಾಕಿಯಿವೆ