*ಪತ್ರಕರ್ತರರ “ಸೇವೆ ಮರೆತ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ “!
– ಜನ ಸಾಮಾನ್ಯರ ನೋವಿಗೆ ಬೆಲೆ ಇಲ್ಲ..?*
ಬೆಳಗಾವಿ :ಸ್ವಚ್ಛ ಭಾರತ ಮಿಷನ ಯೋಜನೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚ ಮುಕ್ತ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯತಿ ಸಿಬ್ಬಂಧಿಗಳು ಪ್ರತಿ ಗ್ರಾಮಗಳ ಮನೆ ಮನೆಗೆ ತೆರಳಿ ಕುಟುಂಬದ ಮುಖ್ಯಸ್ಥರಿಗೆ ಮನವರಿಕೆ ಮಾಡಿ,ಅವರಿಂದ ಪಡಿತರ ಚೀಟಿ,ಆಧಾರ ಚೀಟಿ,ಬ್ಯಾಂಕ ಉಳಿತಾಯ ಖಾತೆ ಸಂಖ್ಯೆ ಸಂಗ್ರಹಿಸಿ ಸದರಿ ದಾಖಲೆಗಳನ್ನು ಹೊಂದಿದ ಪ್ರತಿ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ,ಶೌಚಾಲಯ ನಿರ್ಮಿಸಿಕೊಳ್ಳಲು ಕಾಮಗಾರಿ ಆದೇಶ ಪತ್ರ ಕಾಮಗಾರಿ ಆದೇಶ ಪತ್ರ ಪಡೆದವರು ಮನೆ ಮನೆಗೆ ಶೌಚಾಯಲಗಳನ್ನು ನಿರ್ಮಿಸಿಕೊಂಡು, ಸ್ವಚ್ಛ ಭಾರತ ಮಿಷನ್ ೨೦೧೯ರ ಗುರಿ ಸಾಧಿಸಲು ಸಹಕರಿಸಿದರ ಪರಿಣಾಮ ,ಗ್ರಾಮ ಪಂಚಾಯತ ಬಯಲು ಶೌಚ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಿಸಿಕೋಳಬೇಕೆಂದು ಸಾಕಷ್ಟು pdo ಗಳು ಶ್ರಮ ಪಟ್ಟಿದಾರೆ ಬಯಲು ಶೌಚ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪಡಿತರ ಚೀಟಿಯನ್ನು ಹೊಂದಿದ ಪ್ರತಿಯೊಂದು ಕುಟುಂಬಕ್ಕೂ ಕಾಮಗಾರಿ ಆದೇಶ ಪತ್ರ ನೀಡಿದ್ದರು ಜನ ಸಂಖ್ಯೆ ಬೆಳವಣಿಗೆ ನಿರಂತರವಾದ್ದು ,ಜನಸಂಖ್ಯೆ ಬೆಳೆದಂತೆ ಕುಟುಂಬಗಳು ಬೆಳೆಯುತ್ತವೆ ಇದಕ್ಕೆ ಕೊನೆಯೇ ಇಲ್ಲ,.
ಹೌದು ನಾವು ಹೇಳಲು ಹೊರಟಿರುವ ಸುದ್ದಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮ ಪಂಚಾಯತಿಗೆ ಸೇರಿದ ಸಿದ್ದಾಪುರವಾಡಿಯಲ್ಲಿ ಸುಮಾರು ದಿನಗಳಿಂದ ಕಸವನ್ನುತಗೇಯದೆ ಇರುವುದನ್ನು ಕಂಡು ವಿಚಾರಣೆ ನಡೆಸಲು ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತೆರಳಿದಾಗ ಪತ್ರಕರ್ತರ ಯುವರಾಜ ಕಾಂಬಳೆ ಸಿದ್ದಾಪುರವಾಡಿಯ ಊರಿನಲ್ಲಿ ಸ್ವಚ್ಛತೆ ಇಲ್ಲ ಸರ ಆದಷ್ಟು ಬೇಗ ಅದನ್ನ ಸ್ವಚ್ಛಗೋಳಿಸಿ ಎಂಬ ಪ್ರಶ್ನೆ ಮಾಡಿದಾಗ ನೀವೆ ನಮ್ಮ ಜೊತೆಗೆ ಎರಡು ದಿನ ಕೆಲಸಕ್ಕೆ ಬನ್ನಿ ಎಂದು ಹೇಳಿ ನಮಗೆ ಎಸಿ ಎಂದು ಹೇಳಲು ನಾಚಿಕೆಯಾಗುತ್ತದೆ ಎಂದು ಮಾತನಾಡಿದ ಪತ್ರಕರ್ತರಿಗೆ ಹೀಗೆ ಆದರೆ ಇನ್ನು ಜನ ಸಾಮಾನ್ಯರ ಕತೆ ಏನು ಎಂಬುವುದು ಪ್ರಶ್ನೆ ಆಗಿದೆ ತಕ್ಷಣ ಈ ಪಿ.ಡಿ.ಓ.ವಿನೋದ ಅಸೋದೆ ಅವರ ಮೇಲೆ ತಕ್ಷಣ ಸಂಬಂದ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಅಥವಾ ಅವರ ಜೊತೆಗೆ ಶಾಮಿಲ ಆಗುತ್ತಾರೆ ಅಂತಃ ಕಾದು ನೋಡಬೇಕಾಗಿದೆ……….