ಬೆಳಗಾವಿಯ : ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಕೊಲೆ ಬೆದರಿಕೆಗಳು ಹಾಗೂ
ಇನ್ನಿತರ ಪ್ರಕರಣಗಳು ಕಂಡಿಸಿ ಮಹಿಳೆಯರಿಗೆ ರಕ್ಷಣೆ ಕೂಡಿ ಇಲ್ಲ ಅಧಿಕಾರ ಬಿಡಿ ಮನೆಗಳನ್ನು ಕೂಡಿ ಇಲ್ಲ ಸರ್ಕಾರ ಬಿಡಿ ಎಂದು ಹೇಳುತ್ತಾ ರಿಪ್ಲೀಕನ ಸೇನಾ ಹಾಗು ಯುವ ದಲಿತ ಸಮಿತಿ ವತಿಯಿಂದ ಬೃಹತ್ತ ಪಾದಯಾತ್ರೆ ನಡೆಯಿತು
ರಾಯಬಾಗ ತಾಲ್ಲೂಕಿನ ಶಾವು ಮಹಾರಾಜ ಸರ್ಕಲ್ಲಿಂದ ಅಂಬೇಡ್ಕರರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಶ್ರವಣ ಎಸ ಕುರಣೇ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಿಪಬ್ಲಿಕ್ ಸೇನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಚಿಕ್ಕೋಡಿ ಬಸವ ಸರ್ಕಲನಲ್ಲಿ ರಸ್ತೆ ಬಂದ ಮಾಡಿ ಮಾನವ ಸರಪಳ್ಳಿ ಮಾಡಿ ಸರ್ಕಾರಕ್ಕೆ ದಿಕ್ಕಾರ ಕೋಗಿದರು
ರಾಯಬಾಗ ದಿಂದ ಸುಮಾರು 35 ಕಿಲೋ ಮೀಟರ ಚಿಕ್ಕೋಡಿವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಚಿಕ್ಕೋಡಿ ಉಪವಿಭಾಗ ಅಧಿಕಾರಿಯವರಿಗೆ ಮನಿವಿಸಲ್ಲಿಸಿದರು.
ಪಾದಯಾತ್ರೆ ಶ್ರೀ.ಉತ್ತಮ ಈ ಕಾಂಬಳೆ ಅಧ್ಯಕ್ಷರು ಉತ್ತರ ಕರ್ನಾಟಕ ರಿಪಬ್ಲಿಕ್ ಸೇನಾ ಹಾಗು ಯುವ ದಲಿತ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಈಶ್ವರ ಮಾ ಗುಡಜ ಇವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಇವರ ಮನವಿಯಲ್ಲಿ ಬೇಡಿಕೆಗಳು 9 ಬೇಡಿಕೆಗಳನ್ನು ಇಟ್ಟುಕೊಂಡು ಪಾದಯಾತ್ರೆ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಸೇ.6
ರಂದು ನಡೆದ ಸಾಮೂಹಿಕ ಅತ್ಯಾಚಾರ, ರಾಯಬಾಗ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಭೀಮ ನಗರ ನಿವಾಸಿಗಳಿಗೆ ಸರ್ಕಾರದ ಆಶ್ರಯ ಯೋಜನೆಯಡಿ ಸನ್-2000 ಇಸ್ವಿಯಲ್ಲಿ 100ಕ್ಕೂ ಹೆಚ್ಚಿನ ಜನರಿಗೆ ಹಕ್ಕು ಪತ್ರ
ವಿತರಿಸಿದರು ಇಲ್ಲಿಯವರೆಗೆ ಜಾಗೆ ಗುರುತಿಸಿಲ್ಲಾ ಬೋಗಸ್ ಹಕ್ಕು ಪತ್ರ ನೀಡಿ ವಂಚಿಸಲಾಗಿದೆ. ಗೋಕಾಕ
ತಾಲೂಕಿನ ದುಪದಾಳ ಗ್ರಾಮದ ಸುಮಾರು 18 ಮನೆಗಳನ್ನು ತೆರವುಗೊಳಿಸಿದ ಮನೆಗಳನ್ನು
ನೀಡುವುದು
ಸೇರಿದಂತೆ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಂಡುಗೋಳ ಗ್ರಾಮದ ಹೆಣ್ಣು ಮಕ್ಕಳು
ಹಾಗೂ ದಲಿತ ಕುಟುಂಬ ಮೇಲೆ ನಡೆದ ದೌರ್ಜನ್ಯ ಮಾಡಿದವರ ಮೇಲೆ ಕಠಿಣ ಶಿಕ್ಷೆ ಗುರಿ ಪಡಿಸಬೇಕು ಎಂದು ಹೇಳಿದರು.
ರಾಯಬಾಗ ದಿಂದ ಸುಮಾರು 35 ಕಿಲೋ ಮೀಟರ ಚಿಕ್ಕೋಡಿವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಚಿಕ್ಕೋಡಿ ಉಪವಿಭಾಗ ಅಧಿಕಾರಿಯವರಿಗೆ ಮನಿವಿಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಈಶ್ವರ ಗುಡಜ ಅವರು ಈ ಬೇಡಿಕೆಗಳನ್ನು ಈಡೇರೀಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವಾದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ರೀ.ಉತ್ತಮ ಈ ಕಾಂಬಳೆ ಅಧ್ಯಕ್ಷರು ಉತ್ತರ ಕರ್ನಾಟಕ ರಿಪಬ್ಲಿಕ್ ಸೇನಾ. ದೇವರಾಜ ಕಾಂಬಳೆ ರಿಪಬ್ಲಿಕ್ ಸೇನಾ ಬೆಳಗಾವಿ ಜಿಲ್ಲಾ ಅಧ್ಯಕ್ಷರು.
ಈಶ್ವರ ಮಾ ಗುಡಜ ಯುವ ದಲಿತ ಸಮಿತಿ ರಿಪಬ್ಲಿಕ್ ಸೇನಾ ಉಪಾಧ್ಯಕ್ಷರು. ಪ್ರವೀಣ ಪೋಜೇರಿ ಹೋರಾಟಗಾರರು. ಯುವರಾಜ ಕಾಂಬಳೆ.ಯುವರಾಜ ಮಾದಿಗರ. ಮಲ್ಲೇಶ ಕಾಂಬಳೆ ಉತ್ತರ ಕರ್ನಾಟಕ ರಿಪಬ್ಲಿಕ್ ಸೇನಾ ಗೌರವ ಅಧ್ಯಕ್ಷರು. ಅಮೀಣ ಮುಲ್ಲಾ. ಶ್ರಾವಣ ಎಸ ಕುರಣೇ ರಾಜ್ಯ ಪ್ರದಾನ ಕಾರ್ಯದರ್ಶಿ ರಿಪಬ್ಲಿಕ್ ಸೇನಾ. ಮಾರುತಿ ಕರಲೀಮಗೋಳ ವಿಭಾಗಿ ಉಪಾಧ್ಯಕ್ಷರು. ಮಂಜುಳಾ ರಾಮಗಾನಟ್ಟಿ ಕರ್ನಾಟಕ ಪ್ರಾದೇಶ ಮಾದಿಗರ ಸಂಘ ರಾಜ್ಯಧ್ಯಕ್ಷರು. ಸಿದ್ದಾರ್ಥ ನಾಯಕ. ಕಿರಣ ಗಾಯಕವಾಡ ರಾಯಬಾಗ ತಾಲೂಕ ಅಧ್ಯಕ್ಷರು. ಮಂಜು ಶಿಂಗೆ ಬೆಳಗಾವಿ ಜಿಲ್ಲಾ ಸಂಚಾಲಕರು. ಸದಾಶಿವ ಸನದಿ.ಲಕ್ಷಣ ದೆವಾಪುರ.ಅರ್ಜುನ ದಂಡವಗೋಳ ಹಾಗು ಕಾರ್ಯಕರ್ತರು ದಲಿತ ಮುಖಂಡರು ಇತರರು ಇದ್ದರು