ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಚುನಾವಣೆಯ ಪ್ರಚಾರದ ಅಂಗವಾಗಿ 9ನೇ ವಾರ್ಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೆಪಿಸಿಸಿ ಸಂಯೋಜಕರು ಕರ್ನಾಟಕ ರಾಜ್ಯ ಮೈನಾರಿಟಿ *ಶ್ರೀ ಅಬ್ಬಾಸ ಅಣ್ಣಾ ಮುಲ್ಲಾ* ಅವರು ಭಾಗವಹಿಸಿ
*ಶ್ರೀಮತಿ ಫರೀಧಾ ಅಬ್ಬಾಸ ಮುಲ್ಲಾ ಸಮಾಜ ಸೇವಕರು ಚಿಂಚಲಿ ಹಾಗೂ 9 ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ* ಇವರ ಪರವಾಗಿ ಮತಯಾಚನೆ ಮಾಡಿದರು.
*ಗ್ರಾಮ ಸ್ವರಾಜ್ಯದ ಕನಸು ನನಸಾಗುವುದೇ ಗ್ರಾಮಗಳ ಅಭಿವೃದ್ಧಿಯಾದಾಗ. ಗ್ರಾಮಗಳು ಅಭಿವೃದ್ಧಿಯಾಗಲು ಸ್ಥಳೀಯ ಸಂಸ್ಥೆಗಳ ಬಲಪಡಿಸಬೇಕು* ಈ ನಿಟ್ಟಿನಲ್ಲಿ ಸರ್ಕಾರದ ನೆರವಿನಿಂದ ಸ್ಥಳೀಯ ಸಂಸ್ಥೆಗಳನ್ನು ಗಟ್ಟಿಗೊಳಿಸಲು ಮತ್ತೊಮ್ಮೆ ಅಮೂಲ್ಯವಾದ ಮತವನ್ನು ಕಾಂಗ್ರೆಸ್ಸ ಪಕ್ಷದ ಅಭ್ಯರ್ಥಿಗೆ ನೀಡಿ ಬೆಂಬಲಿಸಿ ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಫರೀಧಾ ಅಬ್ಬಾಸ ಮುಲ್ಲಾ ಸಮಾಜ ಸೇವಕರು ಚಿಂಚಲಿ
ಶ್ರೀ ಮಹೇಶ ಗಾಡಿವಡ್ಡರ ಚಿಂಚಲಿ
ಶ್ರೀ ಅರಬಾಜ ಅ ಮುಲ್ಲಾ ಸಮಾಜ ಸೇವಕರು ಚಿಂಚಲಿ ಶ್ರೀ ಅಖೀಲ ಹುಕ್ಕೇರಿಕರ ಚಿಕ್ಕೋಡಿ ಜಿಲ್ಲಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಇನ್ನಿತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು