*ಜಯ ಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ ಇವರ ಹುಟ್ಟು ಹಬ್ಬವನ್ನು ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಿಸುವ ಮೂಲಕ ಆಚರಿಸಿದ ಸಂಘಟನೆಯ ಕಾರ್ಯಕರ್ತರು*

Share The News

ಗೋಕಾಕ:ಜಯ ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ  ಮಲಿಕಜಾನ ಮೀ ತಲವಾರ ಇವರ ಹುಟ್ಟುಹಬ್ಬದ ಅಂಗವಾಗಿ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಿಸುವ ಮೂಲಕ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಅಧ್ಯಕ್ಷರಾದ ಅಜೀಜ ಮೊಕಾಶಿ, ಬಾಳೇಶ ಪೂಜೇರಿ, ಶಬ್ಬೀರ್ ಮುಲ್ಲಾ, ಸಲೀಮ ಮುಲ್ಲಾ, ಮೌಲ ಪುಲತಾಂಬೆ, ಹಫೀಜದಸ್ತಗಿರ್ ಮುಲ್ಲಾ, ಮೊಸಿನ ಪೈಲವಾನ, ಹಜರತ್ ಮುಲ್ಲಾ, ಗೌಸ್ ಸನದಿ, ಮುಬಾರಕ್ ಬಾಳೆಕುಂದ್ರಿ, ದುರ್ಗಪ್ಪ ಬಾಗಲಕೋಟಿ, ಅಬ್ದುಲರೆಹಮಾನ ಇಲಕಲ್ಲ, ಆಸಿಫ್ ಬಾಳೆಕುಂದ್ರಿ, ಮೈನು ಅಂಡಗಿ, ಮೆಹಬೂಬ್ ತಲವಾರ, ಯುನುಸ ಬಿಸ್ಲಿ, ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು…


Share The News

Leave a Reply

Your email address will not be published. Required fields are marked *

error: Content is protected !!