Belagavi Times

*ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಪಿ ಎಸ್ ಐ ಅರ್ಜುನ್ ಅಮಾನತು ; ಸಿಐಡಿ ತನಿಖೆಗೆ ಆದೇಶ*

ಚಿಕ್ಕಮಂಗಳೂರು : ಗೋಣಿಬೀಡು ಠಾಣಾಧಿಕಾರಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿ ಅವರ ಆದೇಶದ ಮೇರೆಗೆ ಪಿ ಎಸ್ ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿದ್ದು, ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್.ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ದಲಿತ ಯುವಕನನ್ನು ಪ್ರಕರಣವೊಂದರಲ್ಲಿ ಠಾಣೆಗೆ ಕರೆಸಿಕೊಂಡ ಗೋಣಿಬೀಡು ಠಾಣಾಧಿಕಾರಿ ಅರ್ಜುನ್, ಯುವಕನಿಗೆ ಹಲ್ಲೆ ಮಾಡಿದ್ದಲ್ಲದೇ ಠಾಣೆಯಲ್ಲಿದ್ದ ಆರೋಪಿಯೊಬ್ಬನ ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿದ್ದಾರೆಂದು ಯುವಕ ದೂರು ನೀಡಿದ್ದ. …

Read More »

*ಖಾಕಿ ಕಳ್ಳಾಟ 4ಕೆಜಿ 900 ಗ್ರಾಂ ಚಿನ್ನ ಲಪಟಾಯಿಸಿದ ಅಧಿಕಾರಿಗಳು*

ಗೋಕಾಕ : ವರದಿ ಬ್ರಹ್ಮಾನಂದ ಪತ್ತಾರ ಐಜಿಪಿ ರಾಘವೇಂದ್ರ ಸುಹಾಸರಿಂದ ತನಿಖೆ ಬಯಲಾಯ್ತು ಗೋಕಾಕ ಡಿಎಸ್ಪಿ ಹಾಗೂ ಗುರುರಾಜ ಕಲ್ಯಾಣಶೆಟ್ಟಿ ಸಿಪಿಐ ಹುಕ್ಕೇರಿ ಪಿಎಸ್ಐ ಯಮಕನಮರಡಿ ರಮೇಶ್ ಪಾಟೀಲ್ ಖಾಕಿ ಕಳ್ಳಾಟ. ಬೆಳಗಾವಿ ಜಿಲ್ಲೆ ಯನಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.20, 2020ರಂದು ದಾಖಲೆ ಇಲ್ಲದೆ ಚಿನ್ನಾ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆದಾರ ಪೊಲೀಸರು ಮೇಲೆ ದಾಳಿ, ವಾಹನ ಜಪ್ತಿ ಮಾಡಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ದಾಖಲೆ ಇಲ್ಲದೆ ಮಂಗಳೂರಿನಿಂದ ಗೋಲ್ಡ್ ಸಾಗಿಸುತ್ತಿದ್ದು ಚೆಕ್ ಮಾಡುವಂತೆ …

Read More »

*ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಇನ್ಸ್ಪೆಕ್ಟರ್‌ನನ್ನು ಅಮನತುಗೊಳಿಸಿ ಉನ್ನತ ತನಿಖೆಗೆ ಆದೇಶಿಸುವಂತೆ ಕಾಂಗ್ರೆಸ್ ಆಗ್ರಹ*

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಮೂತ್ರ ಕುಡಿಸಿದ್ದು ಅತ್ಯಂತ ಕ್ರೂರ ಹಾಗೂ ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್, ಇಂತಹ ಪ್ರಕರಣಗಳು ಬಿಜೆಪಿ ಆಳ್ವಿಕೆಯ ಯುಪಿ, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳಿಂದ ಕೇಳಿಬರುತ್ತಿತ್ತು, ಈಗ ಕರ್ನಾಟಕದಲ್ಲೂ ಘಟಿಸಿದ್ದಕ್ಕೆ ದಲಿತ ವಿರೋಧಿ ಬಿಜೆಪಿಯೇ ಕಾರಣ ಎಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಮೂತ್ರ ಕುಡಿಸಿದ್ದು ಅತ್ಯಂತ ಕ್ರೂರ ಹಾಗೂ ರಾಜ್ಯವೇ ತಲೆ ತಗ್ಗಿಸುವ ಘಟನೆ ಇಂತಹ ಪ್ರಕರಣಗಳು …

Read More »

*ಅನುಮತಿಸಿದ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ ಗೋಕಾಕ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಾಳೆ ಅಂದರೆ ದಿನಾಂಕ: 24.05.2021 ರಿಂದ ದಿನಾಂಕ: 7.06.2021 ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು,ತಾಲೂಕಿನಾದ್ಯಂತ CRPC ಕಲಂ 144 ಜಾರಿಯಲ್ಲಿ ಇರುತ್ತದೆ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ*

ಗೋಕಾಕ : ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ನಾಳೆ ಅಂದರೆ ದಿನಾಂಕ: 24.05.2021 ರಿಂದ ದಿನಾಂಕ: 7.06.2021 ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು, ತಾಲೂಕಿನಾದ್ಯಂತ CrPC ಕಲಂ 144 ಜಾರಿಯಲ್ಲಿ ಇರುತ್ತದೆ. ಸದರಿ ಅವಧಿಯಲ್ಲಿ ಈ ಮೊದಲಿನ ಲಾಕ್ ಡೌನ್ ಷರತ್ತುಗಳು ಮುಂದುವರಿಯುತ್ತವೆ. ಸರಕಾರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯು ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಅತೀ ತುರ್ತು ಅಗತ್ಯವಿರುತ್ತದೆ. ಆದ್ದರಿಂದ ಈ ಕೆಳಗಿನ ಷರತ್ತುಗಳು ಅನ್ವಯಿಸುತ್ತವೆ. •  ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆವರೆಗೂ ಹಾಗೂ ಸಂಜೆ 6.00 ಗಂಟೆಯಿಂದ 8.00 ಗಂಟೆವರೆಗೂ ಹಾಲು ಮಾರಾಟಕ್ಕೆ …

Read More »

*ಬೆಳಗಾವಿ: ನಿಷೇಧಾಜ್ಞೆ ಜೂನ್ 7ರವರೆಗೆ ಮುಂದುವರಿಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ*

ಬೆಳಗಾವಿ: ನಿಷೇಧಾಜ್ಞೆ ಜೂನ್ 7ರವರೆಗೆ ಮುಂದುವರಿಕೆ ಬೆಳಗಾವಿ: ಕೊರೊನಾ ಹರಡುವಿಕೆ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಜೂನ್ 7ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೋರೊನಾ ವೈರಸ್‌ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 12ರ ರಾತ್ರಿ 9 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಕೋವಿಡ್ ಪ್ರಕರಣಗಳಲ್ಲಿ ಪ್ರತಿ ದಿನ ಹೆಚ್ಚಳ ಕಂಡುಬರುತ್ತಿರುವುದರಿಂದ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Read More »

*ಮೂತ್ರ ಕುಡಿಸಿದ ಆರೋಪದ ಮೇಲೆ ಪಿ.ಎಸ್. ಐ.ಅರ್ಜುನ ಮೇಲೆ ಎಪ್ ಐ ಆರ್ ದಾಖಲಾಗಿದೆ ಇದು ನಡೆದಿದ್ದು ಅಕ್ಷರಶಃ ಡಿಜಿಟಲ್ ಚಳುವಳಿ ಒಂದು ಹೋರಾಟಕ್ಕೆ ಸಾವಿರಾರು ಕೈಗಳು ಸೇರಿದರೆ ಜಯ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ*

ಹುಬ್ಬಳ್ಳಿ-ಧಾರವಾಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು.ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ದಲಿತ ಯುವಕನ ಬಾಯಿಗೆ ಮೂತ್ರ ಕುಡಸಿದ ಗೇೂಣೀಬೀಡ ವಿಕೈತ ಪಿಎಸ್ಐ ಅಜು೯ನ್ . ಮನು ಕುಲವನ್ನೇ ಬೆಚ್ಚಿ ಬೀಳಿಸಿದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಅರ್ಜುನ್ ಎಂಬ ವಿಕೃತ ಪಿಎಸ್ಐ ತಲೆದಂಡವಾಗಲೇಬೇಕು ಕೋವಿಡ್ ನಡುವೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು. ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ಯುವಕನ ಬಾಯಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸಿದ …

Read More »

*ಕೊರೋನಾದಿಂದ ಸಾವು ನೋವುಗಳು ಸಂಬವಿಸಬಾರದೆಂದು ಊರಿನ ತುಂಬಾ ಸಂಚರಿಸಿ ಕೊನೆಗೆ ತಾನೇ ಪ್ರಾಣ ಬಿಟ್ಟ ನಮ್ಮ ಶ್ರೀ ಕಾಡಸೀದ್ದೇಶ್ವರ ಮರಡಿಮಠದ ಸೂರ್ಯ ಕುದುರೆ ಇನ್ನು ನೆನಪು ಮಾತ್ರ*

ಬೆಳಗಾವಿ :ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಇತಿಹಾಸ ಪ್ರಸಿದ್ದ ಸುಕ್ಷೇತ್ರವಾದ ಕೊಣ್ಣೂರ(ಮರಡಿಮಠ)ದಲ್ಲಿ ಪವಾಡೇಶ್ವರ ಮಹಾಸ್ವಾಮಿಜಿ ಅವರು ಮಾರ್ಗ ದರ್ಶನದಂತೆ ಗ್ರಾಮದ ಜನತೆ ಕಾಡಸಿದೇಶ್ವರ ಸ್ವಾಮಿ ಅವರ ಸೌರ್ಯ ಕುದುರೆಯನ್ನು ಬುದವಾರ ಮಧ್ಯರಾತ್ರಿ 12 ಘಂಟೆಯಿಂದ ಗುರುವಾರ ಬೆಳಗ್ಗೆ 4 ಘಂಟೆಯವರೇಗೆ ಗ್ರಾಮದಲ್ಲಿ ಸಂಚರಿಸಿಸಲು ಬಿಟ್ಟಿದ್ದು . ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೋರೋನಾ ಮಹಾಮಾರಿಯಿಂದ ರಕ್ಷಣೆಗೆ ಮೋರೆ ಹೋಗಿದ್ದರು ಕಳೆದ 51 ವರ್ಷಗಳ ಹಿಂದೆಯೂ ಮೇಲೇರೀಯಾ ಪ್ಲೇಗ ಹಾಗು ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ ಸಮಯದಲ್ಲಿ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮಿ ಅವರು …

Read More »

*ನಿಷ್ಠಾವಂತ ಪೋಲೀಸ ಅಧಿಕಾರಿ ಎ ಎಸ್ ಐ ಶ್ರೀ ಆನಂದ ಗುಡೇನ್ನವರ ಸೇವೆಯ ವ್ಯಕ್ತಿ ನಾಡಿನ ಶಕ್ತಿ ಇನ್ನು ನೆನಪು ಮಾತ್ರ*

ಬೆಳಗಾವಿ : ಗೋಕಾಕ ತಾಲೂಕಿನ ನಿವಾಸಿ ಆದ ಕೈ.ವಾ.ಶ್ರೀ ಆನಂದ ಗುಡೆನ್ನವರ ಘಟಪ್ರಭಾ ಪೋಲೀಸ ಠಾಣೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸುತ್ತಿದ್ದರು ಹಾಗು ಗೋಕಾಕ ದಲ್ಲಿಯು ಕುಡ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು ಕೈ.ವಾ.ಶ್ರೀ ಆನಂದ ಗುಡೆನ್ನವರ ಅವರು ಇಂದು ಕೋರೋನಾ ಮಹಾಮಾರಿಯಿಂದ ನಿಧನ ಹೊಂದಿದ್ದಾರೆ ಪೋಲೀಸ ಇಲಾಖೆಯಲ್ಲಿ ತನ್ನ ಪ್ರಾಮಾಣಿಕ ಸೇವೆ ಸಲ್ಲಿಸಿದ ಅವರು ಬಡ ಜನರೊಂದಿಗೆ ಹಾಗು ಯುವಕರಿಗೆ ಬುದ್ದಿ ಹೇಳಿ ಅಪರಾಧವನ್ನು ಆಗದದಂತೆ ಕಾನೂನಿನ ಮಾಹಿತಿ ಮಾಹಿತಿ ನೀಡುತ್ತಾ ಬಂದಿದ್ದರು ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು ಅವರದು ಮಾತು …

Read More »

*ಸಹ ಶಿಕ್ಷಕರಾಗಿರುವ ಮಹಾಲಿಂಗಪ್ಪಾ ಮೂದುಕಪ್ಪಾ ಗೋರಬಾಳ ಇನ್ನು ನೆನಪು ಮಾತ್ರ*

ನಿಧನವಾರ್ತೆ ಬೆಳಗಾವಿ : ಗೋಕಾಕ ತಾಲೂಕಿನ ಮಾಣಿಕವಾಡಿ ಗ್ರಾಮದ ನಿವಾಸಿ ಆದ ಸಹ ಶಿಕ್ಷಕರು K.G.S.ನಂದಗಾಂವ ಆದ.ದಿ.ಶ್ರೀ ಮಾಹಾಲಿಂಗಪ್ಪಾ ಮುದುಕಪ್ಪಾ ಗೋರಬಾಳ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಶಿಕ್ಷಣ ರಂಗದಲ್ಲಿ ತನ್ನದೇ ಆದ ಚಾಪುವನ್ನು.ಮೂಡಿಸಿದರು.. .ನೊಂದವರಿಗೆ ಬೆಳಕಾಗಿ. ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು ಗುರುವಾರ ಎಕಾ ಏಕಿ ಅವರ್ ಆರೊಗ್ಯದಲ್ಲಿ ಎರೀಪೇರಾಗಿ ಇಹಲೋಕ ತ್ಯಜಿಸಿದ್ದಾರೆ ಮ್ರತನಿಗೆ ಪತ್ನಿ .ಮೂವರು ಪುತ್ರರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Read More »

*ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೊರೋನಾ: 948 ಹೊಸ ಪ್ರಕರಣ*

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 948 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53,869 ಕ್ಕೆ ಏರಿಕೆಯಾಗಿದೆ. ಅಥಣಿ ತಾಲೂಕಿನಲ್ಲಿ 87 , ಬೆಳಗಾವಿಯಲ್ಲಿ 298, ಬೈಲಹೊಂಗಲದಲ್ಲಿ 76, ಚಿಕ್ಕೋಡಿ 84, ಗೋಕಾಕ 75, ಹುಕ್ಕೇರಿ 72, ಖಾನಾಪುರ 50, ರಾಮದುರ್ಗ 110, ರಾಯಬಾಗ 29, …

Read More »
error: Content is protected !!