ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಚುನಾವಣೆಯ ಪ್ರಚಾರದ ಅಂಗವಾಗಿ 9ನೇ ವಾರ್ಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೆಪಿಸಿಸಿ ಸಂಯೋಜಕರು ಕರ್ನಾಟಕ ರಾಜ್ಯ ಮೈನಾರಿಟಿ *ಶ್ರೀ ಅಬ್ಬಾಸ ಅಣ್ಣಾ ಮುಲ್ಲಾ* ಅವರು ಭಾಗವಹಿಸಿ *ಶ್ರೀಮತಿ ಫರೀಧಾ ಅಬ್ಬಾಸ ಮುಲ್ಲಾ ಸಮಾಜ ಸೇವಕರು ಚಿಂಚಲಿ ಹಾಗೂ 9 ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ* ಇವರ ಪರವಾಗಿ ಮತಯಾಚನೆ ಮಾಡಿದರು. *ಗ್ರಾಮ ಸ್ವರಾಜ್ಯದ ಕನಸು ನನಸಾಗುವುದೇ ಗ್ರಾಮಗಳ ಅಭಿವೃದ್ಧಿಯಾದಾಗ. ಗ್ರಾಮಗಳು ಅಭಿವೃದ್ಧಿಯಾಗಲು ಸ್ಥಳೀಯ ಸಂಸ್ಥೆಗಳ ಬಲಪಡಿಸಬೇಕು* ಈ ನಿಟ್ಟಿನಲ್ಲಿ ಸರ್ಕಾರದ ನೆರವಿನಿಂದ ಸ್ಥಳೀಯ ಸಂಸ್ಥೆಗಳನ್ನು …
Read More »ಬೆಳಗಾವಿ
*ಬೀಳಗಿ ಮತ್ತು ಜಮಖಂಡಿ ತಾಲ್ಲೂಕಿನ ಚಿನಗುಂಡಿ ಹಾಗು ಮೊಂಡಗನೂರ ಗ್ರಾಮದ ಸಾರವಾಡ ಚೀಕ್ಕಯ್ಯ ಮಠದ ಉದ್ಘಾಟನಾ ಸಮಾರಂಭ ನಡೆಯಿತು*
*ಬೀಳಗಿ ಮತ್ತು ಜಮಖಂಡಿ ತಾಲ್ಲೂಕಿನ ಚಿನಗುಂಡಿ ಹಾಗು ಮೊಂಡಗನೂರ ಗ್ರಾಮದ ಸಾರವಾಡ ಚೀಕ್ಕಯ್ಯ ಮಠದ ಉದ್ಘಾಟನಾ ಸಮಾರಂಭ ನಡೆಯಿತು* ಸಾರವಾಡ ಚಿಕ್ಕಯ್ಯ ಮಠದ ಕಾರ್ಯಕ್ರಮ ದಿನಾಂಕ : 15-12-2021 ರಂದು ಜರಗಿತು ದಿವ್ಯಸಾನಿಧ್ಯವನ್ನು : ಪ.ಪೂ.ಶ್ರೀ ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಪೂಜ್ಯರು ಸುಕ್ಷೇತ್ರ ಬಂಡಿಗನಿ ವಹಿಸಿಕೊಂಡಿದ್ದರು ಸಾನಿಧ್ಯವನ್ನು : ವೇದಮೂರ್ತಿ ಶ್ರೀ ಸಂಗಯ್ಯ ಮಹಾಸ್ವಾಮಿಗಳು ಸುಕ್ಷೇತ್ರ ಕೋಲೂರ ಮಠ ಹಾಗು ಶ್ರೀ ಗುರು ಚಿದಾನಂದ ಅವದೂತ ಮಹಾರಾಜರು ಸುಕ್ಷೇತ್ರ ಸೋಗಲ ಶ್ರೀಶ್ರೀ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಧರಿದೇವರ ಮಠ, ಆಲಗೂರ ಮಹಾಳಿಂಗರಾಯನ ಗದ್ದುಗೆ ಪೂಜೇರಿ …
Read More »ಪುನೀತ್ ನಿಧನ ಸುದ್ದಿ ಕೇಳುತ್ತಿದಂತೆ ಸಾವನ್ನಪ್ಪಿದ ಅಭಿಮಾನಿ..!
ಹನೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ ಸುದ್ದಿ ತಿಳಿದು ಆಘಾತಗೊಂಡ ಅಭಿಮಾನಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ(30) ಮೃತರು. ಶುಕ್ರವಾರ ಬೆಳಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮುನಿಯಪ್ಪ ಆಘಾತಗೊಂಡಿದ್ದರು ಅಪ್ಪು ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನಿಯಪ್ಪ ಕಣ್ಣೀರು ಹಾಕುತ್ತಾ ಕುಸಿದರು. ಅತ್ತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆ ಮುನಿಯಪ್ಪಗೆ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. 7 ವರ್ಷಗಳಿಂದ …
Read More »ನಾಳೆ ಸಂಜೆ ಪುನೀತ್ ಅಂತ್ಯಕ್ರಿಯೆ : ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ಬೆಂಗಳೂರು : ಇಹಲೋಕ ತ್ಯಜಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ (ಶನಿವಾರ) ಸಂಜೆಯೊಳಗೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಂಜೆ 5 ಗಂಟೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪುನೀತ್ ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಅವರ ಸದಾಶಿವ ನಗರ ನಿವಾಸಕ್ಕೆ ತರಲಾಗಿದೆ. ಕುಟುಂಬ ಸದಸ್ಯರೊಂದಿಗೆ ಕನ್ನಡ ಚಿತ್ರ ರಂಗದ ಹಲವಾರು ಗಣ್ಯರು ಮನೆಯಲ್ಲಿದ್ದಾರೆ. ಭಾರಿ ಸಂಖ್ಯೆಯ ಪೊಲೀಸರನ್ನು ನಿವಾಸದ ಸುತ್ತ ನಿಯೋಜಿಸಲಾಗಿದೆ. ಇಂದು ಸಂಜೆ 5 ಗಂಟೆಯಿಂದ …
Read More »*Honors & Awards 2021* *ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಯುತ ಡಾ.ಅಯೂಬ ಪೀರಜಾದೆ*
*Honors & Awards 2021* *ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಯುತ ಡಾ.ಅಯೂಬ ಪೀರಜಾದೆ* ಯವರ ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರು ನಲ್ಲಿ ಕೆನಡಾ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
Read More »*ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಕೊಲೆ ಬೆದರಿಕೆಗಳು ಹಾಗೂ ಇನ್ನಿತರ ಪ್ರಕರಣಗಳು ಕಂಡಿಸಿ ಮಹಿಳೆಯರಿಗೆ ರಕ್ಷಣೆ ಕೂಡಿ ಇಲ್ಲ ಅಧಿಕಾರ ಬಿಡಿ ಮನೆಗಳನ್ನು ಕೂಡಿ ಇಲ್ಲ ಸರ್ಕಾರ ಬಿಡಿ ಎಂದು ಹೇಳುತ್ತಾ ರಿಪ್ಲೀಕನ ಸೇನಾ ಹಾಗು ಯುವ ದಲಿತ ಸಮಿತಿ ವತಿಯಿಂದ 35 ಕಿಲೋ ಮೀಟರ ಬೃಹತ್ತ ಪಾದಯಾತ್ರೆ*
ಬೆಳಗಾವಿಯ : ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಕೊಲೆ ಬೆದರಿಕೆಗಳು ಹಾಗೂ ಇನ್ನಿತರ ಪ್ರಕರಣಗಳು ಕಂಡಿಸಿ ಮಹಿಳೆಯರಿಗೆ ರಕ್ಷಣೆ ಕೂಡಿ ಇಲ್ಲ ಅಧಿಕಾರ ಬಿಡಿ ಮನೆಗಳನ್ನು ಕೂಡಿ ಇಲ್ಲ ಸರ್ಕಾರ ಬಿಡಿ ಎಂದು ಹೇಳುತ್ತಾ ರಿಪ್ಲೀಕನ ಸೇನಾ ಹಾಗು ಯುವ ದಲಿತ ಸಮಿತಿ ವತಿಯಿಂದ ಬೃಹತ್ತ ಪಾದಯಾತ್ರೆ ನಡೆಯಿತು ರಾಯಬಾಗ ತಾಲ್ಲೂಕಿನ ಶಾವು ಮಹಾರಾಜ ಸರ್ಕಲ್ಲಿಂದ ಅಂಬೇಡ್ಕರರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಶ್ರವಣ ಎಸ ಕುರಣೇ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಿಪಬ್ಲಿಕ್ ಸೇನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು …
Read More »*75 ನೆ ಸ್ವಾತಂತ್ರ್ಯ ದಿನಾಚರಣೆಯನ್ನು. ಆಚರಣೆ ಮಾಡದೆ ಸರ್ಕಾರದ ಆದೇಶವನ್ನುಗಾಳಿಗೆ ತುರಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೇಲೆ ಕ್ರಮ ಯಾವಾಗ ?*
ಬೆಳಗಾವಿ:ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಪ್ರತಿ ಸರ್ಕಾರಿ ಕಚೇರಿಯ ಮುಂಬಾಗದಲ್ಲಿ ದ್ವಜಾರೋಹನ ಮಾಡಬೇಕು ಎಂದು ಸರ್ಕಾರವು ಆದೇಶ ಹೋರಡಿಸಿತ್ತು ಆದರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ರಾಯಬಾಗ ನಲ್ಲಿ ಸುಮಾರು ವರ್ಷಗಳಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ರಾಯಬಾಗ್ ಇವರು ಸರ್ಕಾರದ ಯಾವುದೇ ಆಚರಣೆಯನ್ನು ಮಾಡದೆ ತಮಗೆ ಇಷ್ಟ ಬಂದಂತೆ ಸರಕಾರದ ಮಾರ್ಗ ಸೂಚಿಗಳನ್ನು ಸರ್ಕಾರದ ಆದೇಶವನ್ನು ಸರ್ಕಾರಿ ಕಚೇರಿಯ ಈ ದಪ್ಪ ಚರ್ಮದ ಮಂದ ಬುದ್ದಿಯ.ದುರಂಕಾರದ ಅಧಿಕಾರಿಗಳು ಮಾತ್ರ ಪಾಲನೆ ಮಾಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ.. ಹಾಗೆಯ …
Read More »*ಹಿಂದಿ ದಿವಸ ಹೇರಿಕೆಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ತೀವ್ರ ವಿರೋಧ*
ಸೆಪ್ಟೆಂಬರ್ 14 ರಂದು ಕೆಂದ್ರ ಸರ್ಕಾರ ನಡೆಸುವ ಹಿಂದಿ ದಿವಸ ಆಚರಣೆಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯೂಬ ಪೀರಜಾದೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ.ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು, ಅದಕ್ಕೆ ವಿಶೇಷ ಮಹತ್ವ,ಪೋತ್ಸಾಹ ನೀಡುವುದು ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿ …
Read More »*ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗು ಸಿಬ್ಬಂದಿಗಳ ಮೇಲೆ ಪಿಎಸ್ಐ ಢರ್ಪ:ಕಾನೂನು ಕ್ರಮಕ್ಕೆ ಆಗ್ರಹಿಸಿ ವೈದ್ಯರ ಮನವಿ*
ಬೆಳಗಾವಿ : ನಗರದಲ್ಲಿ ಜನರನ್ನ ರಕ್ಷಣೆ ಮಾಡಬೇಕಾದವರು ತೊಂದರೆ ಕೊಡೊ ರೀತಿ ವರ್ತನೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ ನಿನ್ನೆ ರಾತ್ರಿ ಗೋಕಾಕ ನಗರದ ಪೀ ಎಸ್ ಆಯ ಅಮೀನ್ ಭಾವಿ ಜನರನ್ನ ರಕ್ಷಣೆ ಮಾಡುವ ವೈದ್ಯರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆ ಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವರ್ಗ ಮನವಿ ಮಾಡಿದೆ. ರಾತ್ರಿ ಹೊತ್ತಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಮೇಲೆ ಇವರು ಅಸಭ್ಯ ವರ್ತನೆ ಮಾಡಿದ್ದಾರೆ ಇದರಿಂದ ಗೋಕಾಕ ನಗರದ ವೈದ್ಯಕೀಯ ಸಿಬ್ಬಂದಿ ಗಳು …
Read More »*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….*
*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….* *ಬೆಳಗಾವಿ:-* ಅಥಣಿ ತಾಲೂಕಿನ ಆಜೂರ ಗ್ರಾಮದ ಆರಾಧ್ಯದೇವರಾದ ಶ್ರೀ ಬಸವೇಶ್ವರ ಜಾತ್ರೆ ಅತ್ಯಂತ ಸರಳವಾಗಿ ಸಡಗರ ಸಂಭ್ರಮದಿಂದ ಗುರುವಾರ, ಶುಕ್ರವಾರ ಆಚರಣೆಯಾಯಿತು. ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಆಜೂರ ಗ್ರಾಮಕ್ಕೆ ಹತ್ತಿರವಿರುವ ಪುರಾಣ ಪ್ರಸಿದ್ಧ ಖಿಳೇಗಾಂವಿಯ ಬಸವೇಶ್ವರ ಪಲ್ಲಕ್ಕಿ ಗ್ರಾಮಕ್ಕೆ ಆಗಮಿಸುತ್ತದೆ ಆಜೂರ ಗ್ರಾಮಕ್ಕೆ ಬರುವಾಗ ಪ್ರಸಿದ್ಧಿ ಪಡೆದಿರುವ ಮೋಟ ಬಸವೇಶ್ವರನಿಗೆ ಭೇಟಿ ನೀಡಿ ಪಲ್ಲಕ್ಕಿಯು ಗ್ರಾಮವನ್ನು ಪ್ರವೇಶಿಸುತ್ತದೆ. ಪಲ್ಲಕ್ಕಿಯ ಆಗಮನದ ಸಮಯದಲ್ಲಿ ಖಿಳೇಗಾಂವ ಗ್ರಾಮದಿಂದ ಆಜೂರಿನವರೆಗೆ ರಸ್ತೆಯುದ್ದಕ್ಕೂ ನೀರು ಹರಿಸಿ …
Read More »