ಬೆಳಗಾವಿ: ಕೋವಿಡ್–19 ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿಬಂದಿರುವುದರಿಂದಾಗಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಗುರುವಾರಅಮಾನತುಗೊಳಿಸಲಾಗಿದೆ. ‘ಈ ಅಧಿಕಾರಿಯ ಹುದ್ದೆಯ ಮೇಲಿನ ಹಕ್ಕನ್ನು (ಲೀನ್) ಬೆಂಗಳೂರು ನಗರ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ ಬದಲಾಯಿಸಲಾಗಿದೆ. ಅವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ನಿಯಮ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಆದೇಶದಲ್ಲಿ ತಿಳಿಸಿದ್ದಾರೆ. ‘ಈ …
Read More »ರಾಜ್ಯ
ಮಾಸ್ಕ ಹಾಕದ ಜನರಿಗೆ ಎಚ್ಚರಿಕೆ ಮೂಡಿಸುತ್ತಿರುವ ಪಿಎಸ್ಐ ಕೀರಣ್ ಮೊಹಿತೆ
ಮೂಡಲಗಿ: ಮಾಸ್ಕ್ ಇಲ್ಲದೆ ವಾಹನ ಮೇಲೆ ಸಂಚಾರ ಮಾಡುವ ಜನರಿಗೆ ದಂಡ ವಸೂಲಿ ಮಾಡುವ ಮೂಲಕ ಜನರಿಗೆ ಕಡಕ್ ಎಚ್ಚರಿಕೆ ನೀಡಿದ ಹೆಚ್ಚುವರಿ ಪಿಎಸ್ಐ ಕಿರಣ ಮೋಹಿತೆ. ಕೊರೋನಾ ಮಹಾಮಾರಿ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾತು ಕಡ್ಡಾಯ ಮಾಡಿದರು ಕೂಡ ಜನರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿರುವುದರಿಂದ ದಂಡ ಹಾಕುವ ಮೂಲಕ ಕೊರೋನಾ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಹಾಗೂ ವಾಹನಗಳ ನಂಬರ್ ಪ್ಲೇಟ್ ಇಲ್ಲದೆ ಇರುವವರಿಗೆ ಬುದ್ಧಿವಾದ ಹೇಳುವ ಮೂಲಕ ದಂಡ ವಸೂಲಿ ಮಾಡಿದ್ದಾರೆ. …
Read More »*ರಸ್ತೆ ಕಾಮಗಾರಿ ಹೆಸರಿನಲ್ಲಿ* *ದುಡ್ಡು ಹೋಗಿದ್ದು ಎಲ್ಲಿ? ಹೆಗ್ಗಣದ ಹಾಗೆ ಬಿದ್ದ ರಸ್ತೆಗಳ ಗುಂಡಿ ತುಂಬುವುದು ಯಾವಾಗ*
ಬೆಳಗಾವಿ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಡೋಣವಾಡ ಮಾರ್ಗದಿಂದ ಬಾಗೇವಾಡಿ ಹೋಗುವ ರಸ್ತೆ ಡಾಂಬರೀಕರಣ ಕಿತ್ತು ಹೋಗಿದೆ ಹೆಗ್ಗಣದ ಗುದ್ದಿನಂತೆ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳು ಬೀದ್ದೀದರು ಸಹ ಕಂಡು ಕಾಣದಂತೆ ಸುಮ್ಮನೆ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಗ್ರಾಮಸ್ಥರು ನಮ್ಮ ಮುಂದೆ ಆವರ ಆಕ್ರೋಶವನ್ನು ಹೊರಹಾಕಿದಾರೆ. ಡೋಣವಾಡ ದಿಂದ ಬಾಗೇವಾಡಿ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಸಂಬಂಸಿದಿಸಿದ ಲೋಕೋಪಕಯೋಗಿ ಇಲಾಖೆ ಅಧಿಕಾರಿಗಳು ಇಂಜನೀಯರಗಳು ಕಳಪೆ …
Read More »*ನಸಲಾಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ ಎಮ ಪಟ್ಟಣ* *ಮಾಹಿತಿ ಹಕ್ಕು,ಸಹಿ ಹಾಕು.!?*
ರಾಯಬಾಗ:- ಸರಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಹಾಗೂ ಜನ ಸಾಮಾನ್ಯರಿಗೆ ಸರಕಾರಿ ಕೆಲಸಗಳು ಸುಲಭವಾಗಿ ಆಗುವಂತಾಗಲಿ ಎಂಬ ಉದ್ದೇಶದಿಂದ 2005 ರಲ್ಲಿ ಅಂದಿನ ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು . ರಾಯಬಾಗ ತಾಲೂಕಿನ ಶ್ರೀ ಮಾಹಾಲಿಂಗ ಎಚ್ಚ ಗಗ್ಗರೀ ಸಾ.ಹಂದಿಗುಂದ ಇವರು ನಸಲಾಪುರ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಸಾರ್ವಜನಿಕ ಶೌಚಾಲಯ ಹಾಗು ಎಸ.ಬಿ.ಎಮ.ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿವೀಕ್ಷನೆ ಮಾಡಿ ದೃಡಿಕರಿಸಿ ಪೋರೈಸುವುದು ಎಂದು ದಿನಾಂಕ 10’09″2020 ರಂದು ಮಾಹಿತಿ ಕೇಳಿರುತ್ತಾರೆ. ಅಭಿವೃದ್ಧಿ ಅಧಿಕಾರಿಗಳು ದಿನಾಂಕ 08:10:2020 ರಂದು …
Read More »*ಆರು ತಿಂಗಳ ಹಿಂದೆ ಮಾಡಿದ ರಸ್ತೆ ಐದೇ ತಿಂಗಳಲ್ಲಿ ಕಿತ್ತು ಹೋಗಿದೆ ?* *ತಿರುಗಿ ನೋಡದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು…..* *ಕಾರ್ಯನಿರ್ವಾಹಕ ಅಭಿಯಂತರರೆ ರಾಯಬಾಗ ತಾಲೂಕಿನ ರಸ್ತೆಗಳನ್ನು ನೋಡಿ …*
ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ಮೋರಬ ಗ್ರಾಮದಿಂದ ನಿಲಜಿ ಅಡ್ಡ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಮಾಡಿ 6 ತಿಂಗಳ ಕಳೆದಿಲ್ಲ ಆದರು ರಸ್ತೆ ಕಿತ್ತು,ಹೋಗಿದೆ ಗ್ರಾಮದಸ್ಥರು ನಮ್ಮ ಮುಂದೆ ಆವರ ಆಕ್ರೋಶವನ್ನು ಹೊರಹಾಕಿದಾರೆ. ಮೋರಬ ದಿಂದ ನಿಲಜ ಅಡ್ಡ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ನಿರ್ಮಿಸಿದ ರಸ್ತೆ ಕಳೆದ ಆರು ತಿಂಗಳ ಹಿಂದೆ ಕಾಮಗಾರಿಯನ್ನು ನಿರ್ಮಾಣ ಮಾಡಲಾಗಿತ್ತು ಐದು ತಿಂಗಳಲ್ಲಿ ರಸ್ತೆ ಹಾಳಾದ ಹಾಗೆ ಆಗಿದೆ ಸಂಬಂಸಿದಿಸಿದ ಲೋಕೋಪಕಯೋಗಿ …
Read More »*ನವೀಕರಣಗೊಂಡ ಚನ್ನಮ್ಮ ವೃತ್ತ ಉದ್ಘಾಟಿಸಿ ಪ್ರತಿಮೆಗೆ ಹೂ ಮಾಲೆ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ*
ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಜನಪರ ಕಾರ್ಯಕ್ರಮಗನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದ ಸಿಪಿಎಡ್ ಮೈದಾನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು. ಬೆಳಗಾವಿ ಜಿಲ್ಲೆಯೂ ತನ್ನದೆಯಾದ ಇತಿಹಾಸ ಹೊಂದಿದೆ. ಬ್ರಿಟೀಷರೊಡನೆ ಸ್ವಾತಂತ್ಹೋರಾಟಕ್ಕೆ ನಾಂದಿ …
Read More »ಕರ್ನಾಟಕ ರಾಜ್ಯೋತ್ಸಚವದಂದು ಈ ಬಾರಿ ಬೆಳಗಾವಿಯಲ್ಲಿ ಮರಾಠಿಗರು ಯಾವುದೇ ಕ್ಯಾತೆ ತೆಗೆಯಬಾರದೆಂದು ಗಿರೀಶ ದೊಡ್ಡಮನಿ ಅವರಿಂದ ಖಡಕ ಎಚ್ಚರಿಕೆ
*ಕರ್ನಾಟಕ ರಾಜ್ಯೋತ್ಸಚವದಂದು ಈ ಬಾರಿ ಬೆಳಗಾವಿಯಲ್ಲಿ ಮರಾಠಿಗರು ಯಾವುದೇ ಕ್ಯಾತೆ ತೆಗೆಯಬಾರದೆಂದು ಗಿರೀಶ ದೊಡ್ಡಮನಿ ಅವರಿಂದ ಖಡಕ ಎಚ್ಚರಿಕೆ* ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆ , ವೀರ ಕನ್ನಡಿಗರ ಘರ್ಜನೆಯ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷ ಹಾಗೂ ಪತ್ರಕರ್ತರಾದ ಗಿರೀಶ ದೊಡ್ಡಮನಿ ಅವರು ಸತತ MES ಪುಂಡಾಟಿಕೆ ಹಾಗೂ ಮರಾಠಿಗರ ನವೆಂಬರ್ ೧ ರಂದು ಮಾಡುವ ಕರಾಳ ದಿನಾಚರಣೆಯನ್ನು ಖಂಡಿಸಿ ಈ ಬಾರಿ ಯಾವುದೇ ಮರಾಠಿಗರು ಕರಾಳ ದಿನಾಚರಣೆ ಮಾಡಬಾರದು , ಹಾಗೂ ಅಸ್ಪದ ಮಾಡಿಕೊಡುವದಿಲ್ಲವೆಂದು ಹೇಳಿದಲ್ಲದೆ ಒಂದು ವೇಳೆ ಮರಾಠಿಗರು ಕರಾಳ ದಿನಾಚರಣೆ …
Read More »ರಿಪಬ್ಲಿಕನ ಸೇನೆ ಯಿಂದ ಮಹೇಷಾಸುರ ದಸರಾ ಆಚರಣೆ
ರಿಪಬ್ಲಿಕನ ಸೇನೆ ಯಿಂದ ಮಹೇಶ ದಸರಾ ಆಚರಣೆ ಸೀಧ್ಧಾಪುರವಾಡಿ.. ಇದೆ ವೇಳೆಗೆ ರಿಪಬ್ಲಿಕನ ಸೇನಾ ಜಿಲ್ಲಾ ಅಧ್ಯಕ್ಷರಾದ ದೇವರಾಜ ಕಾಂಬಳೆ ಮಾತನಾಡಿ ಮಹಿಷಾಸುರ ರಾಕ್ಷಸನಲ್ಲ ಅವರು ಮೈಸೂರ್ ಭಾಗದ ಯಾದವರ ಪ್ರಮುಖ ದೋರೆ ಯಾಗಿದರು ಮತ್ತುಆತ ಮಾನವೀಯ ಕಾಳಜಿ ಉಳ್ಳ ಬೌದ್ಧ ರಾಜನಾಗಿದ್ದ. ಬುಡಕಟ್ಟು ನಿವಾಸಿಗಳ ಜನಪ್ರಿಯ ನಾಯಕನಾಗಿದ್ದ ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಶ್ರಮೀಶಿದವರು ಎಂದು ಹೇಳಿದರು. ಉತ್ತರ ಕರ್ನಾಟಕ ಗೌರವ ಅಧ್ಯಕ್ಷ್ ಮಲ್ಲೇಶ ಕಾಂಬಳೆ ಜಿಲ್ಲಾ ಪದಾಧಿಕಾರಿಗಳಾದ ಶ್ರೀಧರ ಕಾಂಬಳೆ …
Read More »ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ.
ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ? ಎಲ್ಲರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ ಹೊತ್ತು ತಂದಿದೆ. ಆದ್ರೆ ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ…….? ಇಂತಹದೊಂದು ಪ್ರಶ್ನೆಯೊಂದು ಈಗ ಚರ್ಚೆಯಾಗಿದೆ. ಐದು ತಿಂಗಳ ಹಿಂದೆ ಚಿರು ಸರ್ಜಾ ಇನ್ನಿಲ್ಲ ಎಂಬ ಸುದ್ದಿ ತಿಳಿದ ಇಡೀ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು. ಚಿರು ಇನ್ನು …
Read More »ರಾಯಬಾಗ ತಾಲೂಕಿನ ಕೋವಿಡ – 19ನ ನಿರ್ವಹಣೆಯ ಖರ್ಚು ವೆಚ್ಚಗಳ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ತನಿಖೆಗೆ ಆದೇಶ!
ರಾಯಬಾಗ ತಾಲೂಕಿನ ಕೋವಿಡ – 19ನ ನಿರ್ವಹಣೆಯ ಖರ್ಚು ವೆಚ್ಚಗಳ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ತನಿಖೆಗೆ ಆದೇಶ . ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋವಿಡ 19 ನ ನಿರ್ವಹಣೆಯ ಕುರಿತು ಒಟ್ಟು ಬಿಡುಗಡೆಯಾದ ಅನುದಾನದ ಕುರಿತು ದಾಖಲೆಗಳನ್ನು ಪರಿಶೀಲಿಸಿ ಖರ್ಚು ವೆಚ್ಚಗಳ ವಿವರಗಳನ್ನು ದಾಖಲೆಗಳೊಂದಿಗೆ ಸ್ಪಷ್ಟವಾದ ಅಭಿಪ್ರಾಯ ವರದಿಯನ್ನು ದಿನಾಂಕ 15:10:2020 ರೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸ ಬೇಕೆಂದು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಕಮೀಟಿಗೆ ತನಿಖಾ ಕಮೀಟಿಯ ಅಧ್ಯಕ್ಷರು ಉಪವಿಭಾಗಾಧಿಕಾರಿಗಳು ಚಿಕ್ಕೋಡಿ ಹಾಗೂ ಇದರ ಸದಸ್ಯರುಗಳ ಪಟ್ಟಿ ಇಂತಿದೆ, 2)ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕೆ …
Read More »