ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ? ಎಲ್ಲರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ ಹೊತ್ತು ತಂದಿದೆ. ಆದ್ರೆ ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ…….? ಇಂತಹದೊಂದು ಪ್ರಶ್ನೆಯೊಂದು ಈಗ ಚರ್ಚೆಯಾಗಿದೆ. ಐದು ತಿಂಗಳ ಹಿಂದೆ ಚಿರು ಸರ್ಜಾ ಇನ್ನಿಲ್ಲ ಎಂಬ ಸುದ್ದಿ ತಿಳಿದ ಇಡೀ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು. ಚಿರು ಇನ್ನು …
Read More »