ಬೆಳಗಾವಿ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಡೋಣವಾಡ ಮಾರ್ಗದಿಂದ ಬಾಗೇವಾಡಿ ಹೋಗುವ ರಸ್ತೆ ಡಾಂಬರೀಕರಣ ಕಿತ್ತು ಹೋಗಿದೆ ಹೆಗ್ಗಣದ ಗುದ್ದಿನಂತೆ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳು ಬೀದ್ದೀದರು ಸಹ ಕಂಡು ಕಾಣದಂತೆ ಸುಮ್ಮನೆ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಗ್ರಾಮಸ್ಥರು ನಮ್ಮ ಮುಂದೆ ಆವರ ಆಕ್ರೋಶವನ್ನು ಹೊರಹಾಕಿದಾರೆ.
ಡೋಣವಾಡ ದಿಂದ ಬಾಗೇವಾಡಿ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಸಂಬಂಸಿದಿಸಿದ ಲೋಕೋಪಕಯೋಗಿ ಇಲಾಖೆ ಅಧಿಕಾರಿಗಳು ಇಂಜನೀಯರಗಳು ಕಳಪೆ ಕಾಮಗಾರಿಯನ್ನು ಇದುವರೆಗೆ ಸರಿಪಡಿಸುವತ್ತ ಗಮನಹರಿಸಿಲ್ಲ ಇಂತಹ ನಿರ್ಲಕ್ಷ ಬೇಜವಾಬ್ದಾರಿ ಅಧಿಕಾರಿಗಳಿಂದ ರಸ್ತೆ ಕಿತ್ತು ಹೋಗಿದೆ ಈ ಮಾರ್ಗವಾಗಿ ಪ್ರತಿ ನಿತ್ಯ ನೋರಾರು ವಾಹನಗಳು ಸಂಚಾರೀಸುತ್ತವೆ ರಸ್ತೆ ಸ್ಥಿತಿ ನೋಡಿ ರಸ್ತೆಯಲ್ಲಿ ತಗ್ಗು ಗುಂಡಿಗಳನ್ನು ನೋಡಿ ಭಯದಿಂದ ವಾಹನ ಸವಾರರು ಸಂಚರಿಸುವಂತಾಗಿದೆ ಏಕೆಂದರೆ ಅಪಘಾತ ಆಗುವುದು ಖಚಿತವಾಗಿದೆ ಆದ್ದರಿಂದ ವಾಹನ ಸವಾರರೀಗೆ ಇದು ಒಂದು ತಲೆನೋವು ಆಗಿಬಿಟ್ಟಿದ್ದೆ.
ಈ ರಸ್ತೆಯನ್ನು ಕೊಡಲೇ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸುವತ್ತ ಗಮನ ಹರಿಸಲಿ ಎಂಬುದು ನಮ್ಮ ಈ ವರದಿಯ ಉದ್ದೇಶವಾಗಿದೆ.