ರಿಪಬ್ಲಿಕನ ಸೇನೆ ಯಿಂದ ಮಹೇಶ ದಸರಾ ಆಚರಣೆ
ಸೀಧ್ಧಾಪುರವಾಡಿ.. ಇದೆ ವೇಳೆಗೆ ರಿಪಬ್ಲಿಕನ ಸೇನಾ ಜಿಲ್ಲಾ ಅಧ್ಯಕ್ಷರಾದ ದೇವರಾಜ ಕಾಂಬಳೆ ಮಾತನಾಡಿ ಮಹಿಷಾಸುರ ರಾಕ್ಷಸನಲ್ಲ
ಅವರು ಮೈಸೂರ್ ಭಾಗದ ಯಾದವರ ಪ್ರಮುಖ ದೋರೆ ಯಾಗಿದರು ಮತ್ತುಆತ ಮಾನವೀಯ ಕಾಳಜಿ ಉಳ್ಳ ಬೌದ್ಧ ರಾಜನಾಗಿದ್ದ. ಬುಡಕಟ್ಟು ನಿವಾಸಿಗಳ ಜನಪ್ರಿಯ ನಾಯಕನಾಗಿದ್ದ
ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಶ್ರಮೀಶಿದವರು ಎಂದು ಹೇಳಿದರು.
ಉತ್ತರ ಕರ್ನಾಟಕ ಗೌರವ ಅಧ್ಯಕ್ಷ್ ಮಲ್ಲೇಶ ಕಾಂಬಳೆ
ಜಿಲ್ಲಾ ಪದಾಧಿಕಾರಿಗಳಾದ ಶ್ರೀಧರ ಕಾಂಬಳೆ ಮಮ್ಮದ ಮುಲ್ಲಾ ಸಲಿಮ ಮುಲ್ಲಾ ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ ಗುಡಜ ಹಾಗು ಅಂಕಲಿ ಗ್ರಾಂ ಪಂಚಾಯತ ಉಪಾಧ್ಯಕ್ಷರಾದ ಸರೋಜನಿ ಕಾಂಬಳೆ ಅಂಕಲಿ ಗ್ರಾಂ ಪಂಚಾಯತಿ ಸದಸ್ಯರಾದ ರಾಜು ಕಾಂಬಳೆ ಹಾಗು ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಿಂಧಾ0ತ ನಾಯಕ
ಸಂತೋಷ ಕಾಂಬಳೆ ಶ್ರೀಧರ ಕಾಂಬಳೆ ಯುವರಾಜ ಕಾಂಬಳೆ ಹಾಗೂ ರಿಪಬ್ಲಿಕನ ಸೇನಾ ಕಾರ್ಯಕತರು
ಉಪಸ್ಥಿತರಿದ್ದರು.