*21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ: 10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ*

Share The News

21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ:

10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಲಾಸುತ್ತಿದ್ದ ಪ್ರಕರಣ ಈಗ ಅಂತ್ಯ ಹಾಡಿದೆ. ಹುಕ್ಕೇರಿ ನಿವಾಸ್ತಿ ರವಿ ಶಿವಾನಂದ ಗಜಬರ ಇವರಿಗೆ ಸಂಭಂದ ಪಟ್ಟ ಈ ಅಕ್ಕಿ ಲಾರಿ ಸಾಗಾಟನೆ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ದಿನಾಂಕ 10/01/2024 ರಂದು/ವಶಪಡಿಸಿಕೊಂಡಿದ್ದರು ಇದರ ವಿಷವಾಗಿ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಈಗ ಮಾನ್ಯ ಉಪ ವಿಭಾಗಾಧಿಕಾರಿ ಬೆಳಗಾವಿ ಇವರು ಸೂಕ್ತವಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಮಾನ್ಯ ನ್ಯಾಯಾಲಯ ಧಾರವಾಡ ಪೀಠ ವಿಚಾರಣೆಯನ್ನು ಪಾಲಿಸಿ ದಿನಾಂಕ 29/01/2024 ರಂದು ಪ್ರಕರಣವನ್ನು ರದ್ದುಗೊಳಿಸಿ ರವಿ ಗಜಬಾರ ಇವರಿಗೆ ಮರುಳಿ ಅಕ್ಕಿ ನೀಡಬೇಕು ಎಂದು ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು.

ನಂತರ ಜಪ್ತಿ ಮಾಡಿದ 21 ಟನ್ ಅಕ್ಕಿ ಚೀಲಗಳನ್ನು ಮರುಳಿ ರವಿ ಗಜಬರ ಇವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ರವಿ ಗಜಬರ ಇವರಿಗೆ ಮರಳಿ ಅಕ್ಕಿಯನ್ನು ಕೊಡಲಾಯಿತು.


Share The News

Leave a Reply

Your email address will not be published. Required fields are marked *

error: Content is protected !!