- ನಿಧನವಾರ್ತೆ
ಬೆಳಗಾವಿ : ಗೋಕಾಕ ತಾಲೂಕಿನ ದುಪದಾಳ ಗ್ರಾಮದ ನಿವಾಸಿ ಆದ
ಹಾಯ ಬೆಳಗಾವಿ ಪತ್ರಿಕಿಯೆ ಸಂಪದಕರು ಆದ ರಾಜು ಮನೋಹರ್ ಹಂಚೀನಾಳ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಪತ್ರಿಕೆ ರಂಘದಲ್ಲಿ ತನ್ನದೇ ಆದ ಚಾಪುವನ್ನು.ಮೂಡಿಸಿದರು.ಭ್ರಷ್ಟರಿಗೆ ಸಿಂಹಸ್ವಪ್ನವಾಗಿ.ದಕ್ಷರಿಗೆ ನೇರವಾಗಿ.ನೊಂದವರಿಗೆ ಬೆಳಕಾಗಿ.ಸಮಾಜಘಾತುಕ್ ಶಕ್ತಿಗಳಿಗೆ ನಿದ್ದೆ ಬಿಡಿಸಿದ ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು ಮಂಗಳವಾರ ಎಕಾ ಏಕಿ ಅವರ್ ಆರೊಗ್ಯದಲ್ಲಿ ಎರೀಪೇರಾಗಿ ಇಹಲೋಕ ತ್ಯಜಿಸಿದ್ದಾರೆ ಮ್ರತನಿಗೆ ಪತ್ನಿ .ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಬುದುವಾರ ಬೆಳಗ್ಗೆ 11ಘಂಟೆಗೆ ಶವ ಸಂಸ್ಕಾರ ಇರುವುದು ಎಂದು ತಿಳಿಸಿದ್ದಾರೆ.