ಗೋಕಾಕ :ಕೂಣ್ಣೂರ ಗ್ರಾಮೀಣ ಗ್ರಾಮ ಪಂಚಾಯತ ಮೇಲ್ಮಟ್ಟಿಗೆ ಸಂಬಂದಿಸಿದಂತೆ ವಾರ್ಡ ನಂಬರ ೧ ವಾಲ್ಮೀಕಿ ನಗರ ಪ್ರದೇಶದ ಅನುಸೂಚಿತ ಜಾತಿ.ಇರುವ ಅಭ್ಯರ್ತಿಯ ಸ್ಥಾನಕ್ಕೆ ಇವತ್ತು ಶ್ರೀಮತಿ ಪೂರ್ಣೀಮಾ ದೀಪಕ ಕೋಟಬಾಗಿ ಇವರು ಚುನಾವಣೆ ಅಧಿಕಾರಿಗೆ ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೀಪಕ ಕೋಟಬಾಗಿ.ಗುರುಪಾದ ತಳಗೆರಿ.ಬೋರಪ್ಪ ಬಂಗೆನ್ನವರ.ನ್ಯಾಯವಾದಿಗಳಾದ ಸಂಜಯ ಮರಗನ್ನವರ ಉಪಸ್ಥಿತರೀದ್ದರು