ಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ

Share The News

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ರಂದು ಜರುಗಿತು.
ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಿತು. ಸಂಜೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಸಾವಿರಾರು ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ ಹಾಗೂ ವಿವಿಧ ಜಾನಪದ ಕಲಾ ವೈಭವದೊಂದಿಗೆ ಉತ್ಸವದಿಂದ ತರಲಾಯಿತು. ಸಂಜೆ ಮಹಾಪ್ರಸಾದ ಜರುಗಿತು.


Share The News

Leave a Reply

Your email address will not be published. Required fields are marked *

error: Content is protected !!