ಲಯನ್ಸ್ ಕ್ಲಬ್ ಮೂಡಲಗಿ ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಆಯ್ಕೆ

Share The News

ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್‍ನ ರೀಜಿನಲ್ ಚೇರ್‍ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ.


ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ,


ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ

ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ

ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು.

ಕ್ಲಬ್ ಪರಿವಾರದ ಇತರೆ ಪದಾಧಿಕಾರಿಗಳು: ಡಾ. ಸಿದ್ದನಗೌಡ ಎಸ್. ಪಾಟೀಲ, ಬಾಲಶೇಖರ ಬಂದಿ (ಉಪಾಧ್ಯಕ್ಷರು), ಮಲ್ಲಿನಾಥ ಶೆಟ್ಟಿ (ಮೆಂಬರಷಿಪ ಚೇರಪರಸನ್), ಮಹಾವೀರ ಸಲ್ಲಾಗೋಳ (ಕ್ಲಬ್ ಅಡಿಮಿನಿಸ್ಟ್ರೇಟರ್), ಸೋಮು ಹಿರೇಮಠ, (ಮಾರ್ಕೆಟಿಂಗ್ ಚೇರಪರಸನ್), ಶಿವಬೋಧ ಯರಜರ್ವಿ (ಕ್ಲಬ್ ಯೋಜನಾಧಿಕಾರಿ), ಎಸ್.ಜಿ. ಮಿಲ್ಲಾನಟ್ಟಿ (ಸರ್ವಿಸ್ ಚೇರಪರಸನ್).
ನೂತನ ಸದಸ್ಯರು: ಡಾ. ಪ್ರಶಾಂತ ಬಾಬನ್ನವರ, ಡಾ. ಸಂಜಯ ಶಿಂಧಿಹಟ್ಟಿ, ಡಾ. ರಾಜೇಂದ್ರ ಗಿರಡ್ಡಿ, ಡಾ. ತಿಮ್ಮಣ್ಣ ಗಿರಡ್ಡಿ, ಸುಪ್ರೀತ ಸೋನವಾಲಕರ, ಮಲ್ಲಿಕಾರ್ಜುನ ಸಸಾಲಟ್ಟಿ, ಪ್ರಮೋದ ಪಾಟೀಲ ಇವರು ನೂತನ ಸದಸ್ಯರಾಗಿ 2020-21ನೇ ಸಾಲಿಗೆ ಕ್ಲಬ್ ಪರಿವಾರವನ್ನು ಸೇರಿದ್ದು, ಸದ್ಯ 40 ಸದಸ್ಯರನ್ನು ಹೊಂದಿರುವ ಲಯನ್ಸ್ ಕ್ಲಬ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವೆಂಕಟೇಶ ತಿಳಿಸಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!