ಬೆಳಗಾವಿ :ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕ ನಿಡಗುಂದಿ
ಗ್ರಾಮ ಪಂಚಾಯ್ತಿನಲ್ಲಿ ತನ್ನ ಮೂರು ಬಾಲ
ಕಾರ್ಮಿಕ ಮಕ್ಕಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ
ಲಕ್ಷ ಲಕ್ಷ ಹಣ ಲೂಟಿ ಮಾಡಿರುವ ಗ್ರಾಮ
ಪಂಚಾಯ್ತಿ ಸದಸ್ಯ ವಿಠಲ ಪ್ರಭು ಗೊಂಡೆ 2021
ರಲ್ಲಿ 33 ವಯಸ್ಸು ತಂದೆಗೆ (ಆಧಾರ ಕಾರ್ಡ,
ಬಾಲ ಕಾರ್ಮಿಕ ತನ, ಮೂರು
ಮಕ್ಕಳ ಹೆಸರಿನಲ್ಲಿ ನಕಲಿ ದಾಖಲೆ ಪಾನ್ ಕಾರ್ಡ್ ನಲ್ಲಿ ಇದ್ದಂತೆ) ಹಾಗಾದರೆ 2017
ಸೃಷ್ಟಿಸಿ ಹಣ ದುರ್ಬಳಕೆ ಮಾಡಿದ ರಲ್ಲಿ ತಂದೆಗೆ 29 ವಯಸ್ಸು , 2017 ರಲ್ಲಿ ಇಬ್ಬರು
ನಿಡಗುಂದಿ ಗ್ರಾಮ ಪಂಚಾಯ್ತಿ
ಮಕ್ಕಳಿಗೆ 18, 19 ವಯಸ್ಸು (ಜಾಬ್ ಕಾರ್ಡನಲ್ಲಿ
ಸದಸ್ಯ ವಿಟ್ಟಲ ಪ್ರಭು ಗೊಂಡೆ
ಇದ್ದಂತೆ) ಮಗಳಿಗೆ 2016 ರಲ್ಲಿ 18 ವಯಸ್ಸು
(ಜಾಬ್ ಕಾರ್ಡನಲ್ಲಿ ಇದ್ದಂತೆ) ಹಾಗಾದರೆ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಮಕ್ಕಳನ್ನು
ಹುಟ್ಟಿಸಿದ ತಂದೆ ವಿಠಲ ಪ್ರಭು ಗೊಂಡೆ ತನ್ನ 10 ನೇ ವಯಸ್ಸಿಗೆ, ತಾಯಿ 7 ನೇ ವಯಸ್ಸಿಗೆ
ಮದುವೆಯಾಗಿ, ಗರ್ಭಿಣಿಯಾಗಿ ಮಕ್ಕಳನ್ನು ಹೆತ್ತಳಾ? ಎಲ್ಲವೂ ನಕಲಿ ದಾಖಲೆ ಸೃಷ್ಟಿಸಿ
ಸರ್ಕಾರಕ್ಕೆ ಹಣ ವಂಚನೆ ಮಾಡಿದ್ದಾರೆ..
ಈ ಅವ್ಯವಹಾರದಲ್ಲಿ ೦೧ಔ, ಕೆಆಔ, ಟೆಕ್ನಿಕಲ್
ಸಹಾಯಕ ಇಂಜಿನಿಯರ, ಡಾಟಾ ಆಪರೇಟರ್ ಮಲ್ಲು ಕಾಂಬಳೆ, ಮಾಜಿ ಅಧ್ಯಕ್ಷೆ ಸುರೇಖಾ
ಮುರಗಪ್ಪ ವನಜೊಳೆ, ಗುತ್ತಿಗೆದಾರ ವಸಂತ ಪ್ರಭು ಗೊಂಡೆ (ಸದಸ್ಯನ ತಮ್ಮ) ಪೂರ್ಣವಾಗಿ ಶಾಮಿಲು ಇದ್ದು ತನಿಖೆ
ಮಾಡಲು ಹಿಂದೇಟು ಹಾಕುತ್ತಿದ್ದಾರೆ ಈ ಎಲ್ಲ ಭ್ರಷ್ಟರು. , ತನಿಖೆಗೆ ಬಂದ
ಮೇಲಾಧಿಕಾರಿಗಳಿಗೆ ಹಣದ ರುಚಿ ತೋರಿಸಿ ಭ್ರಷ್ಟಾಚಾರ ಮುಚ್ಚಿ ಹಾಕಲು ಸಂಚು ನಡೆಸಿದ್ದಾರೆ. ಎಲ್ಲ ಭ್ರಷ್ಟ
ಅಧಿಕಾರಿಗಳನ್ನು ಸಂರಕ್ಷಣೆ ಮಾಡುವ ಪಣ ತೊಟ್ಟಿದ್ದಾರೆ ಈ ಕಳ್ಳ ಗುತ್ತಿಗೆದಾರರು. ಆಧಿಕಾರಿಗಳು ಯಾವದೇ ಸರ್ಕಾರದ ಆದೇಶವನ್ನು ಪಾಲೀಸದೆ ಅಭಿವೃದ್ಧಿ ಆಧಿಕಾರಿ ಹಾಗು ಗ್ರಾಮ ಪಂಚಾಯತ ಅಧ್ಯಕ್ಷ ಹಾಗು ಇಂಜನೀಯರರು ಕಾಮಗಾರೀಗಳನ್ನು ನೋಡದೆ ಆಪೀಸ ಅಲ್ಲಿ ಸಹಿ ಅಷ್ಟ ಮಾಡಿದರೆ ನಮ್ಮ ಕೆಲಸ ಮುಗೀತ್ತು ಅನ್ನುತ್ತೀರುವ ಅಧಿಕಾರಿಗಳು ಇವರಿಗೆ ಕಾನೂನು ರುಚ್ಚೀ ಗೊತ್ತಿಲ್ಲ ಆದರಿಂದ ಹೀಗೆ ಮಾಡುತ್ತಾ ಬಂದಿರುತ್ತಾರೆ ಸರ್ಕಾರದ ಗೈಡ ಲೈನ್ಸ ಪಾಲನೆ ಮಾಡದೆ ಅಧಿಕಾರದ ದರ್ಪವನ್ನು ತೋರುತ್ತಿರುವ ಇಂಥ ಅಧಿಕಾರಿಗಳ ಮೇಲೆ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಸರ್ಕಾರದ ಇಲಾಖೆಯ ಸಚಿವರು ಕೂಡಲೇ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು .
ಅಧಿಕಾರವೆಂಬ ಮದವೇರಿದ ಆನೆಯಂತೆ ವರ್ತಿಸುತ್ತಿರುವ ಪಂಚಾಯತ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ .
ಪತ್ರಿಕೆಯು ಯಾವುದೇ ದಾಖಲೆಗಳಿಲ್ಲದೆ ವರದಿಯನ್ನು ಪ್ರಸಾರ ಮಾಡುವುದಿಲ್ಲ ,ನೈಜ ಸಂಗತಿ ಯ ಅನಾವರಣ ಮಾಡುವುದು ಪತ್ರಿಕೆಯ ಧರ್ಮ ,ಧರ್ಮ ಪಾಲನೆ ಮಾಡುವ ಸಂದರ್ಭದಲ್ಲಿ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಅಂಜಿಕೆ ಅಳುಕಿಲ್ಲದೆ ನೇರವಾಗಿ ಪ್ರಕಟಿಸುತ್ತೇವೆ .ಆ ನಿಟ್ಟಿನಲ್ಲಿ ಪಂಚಾಯತ ಇಲಾಖೆ ಅಧಿಕಾರಿಗಳ ಲಂಚಗುಳಿತನಕ್ಕೆ ಬ್ರೇಕ್ ಹಾಕಲೇಬೇಕು.ಬ್ರೇಕ್ ಹಾಕುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಪ್ರಾಮಾಣಿಕತೆ ತೋರಬೇಕು, ಪ್ರಾಮಾಣಿಕತೆ ತೋರಿದಾಗ ಮಾತ್ರ ಇಂಥ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ .
ಇನ್ನಾದರೂ ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡು ನಕಲಿ ಜಾಬ ಕಾರ್ಡ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಮುಂದಾಗುತ್ತಾರಾ ಕಾದು ನೋಡಬೇಕಾಗಿದೆ.