ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾ.ಪಂನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ: ಕಣ್ಮುಚ್ಚಿ ಕುಳಿತ ಜಿ.ಪಂ. ಅಧಿಕಾರಿಗಳು..!

Share The News

ಸರ್ಕಾರ ಎಷ್ಟೋ ಅಬಿವೃದ್ಧಿ ಹೆಸರಿನಲ್ಲಿ ಕಾಮಗಾರಿ ಹೆಸರಲ್ಲಿ ಹಣ ಬಿಡುಗಡೆ ಮಾಡಿದೆ. ಆದ್ರೆ ಭ್ರಷ್ಟಾಚಾರವನ್ನು ಬೆನ್ನಿಗೆ ಕಟ್ಟಿಕೊಂಡು ಸಮಾಜ ಸೇವೆ ಮಾಡೊರಿಂದ ಕಾಮಗಾರಿಗಳೆಲ್ಲಾ ನಾಪತ್ತೆಯಾಗಿವೆ. ಇಂತಹ ಭ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ನಕಲಿ ಸೇವಕರ ಮೇಲೆ ಕ್ರಮ ತಗೆದುಕೊಳ್ಳೊರು ಯಾರು ?

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಂ ಪಂಚಾಯತಿಯಲ್ಲಿ ಭ್ರಹ್ಮಾಂಡ ಬ್ರಷ್ಟಾಚಾರ ನಡೆದಿದ್ದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಹಾಗು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೇಖಾ. ಚಿನ್ನಾಗಟ್ಟಿ ಪಂಚಾಯತಿಯಲ್ಲಿ ನಡೆಯುವ ಬ್ರಷ್ಟಾಚಾರಕ್ಕೆ ಮೇಲಾಧಿಕಾರಿಗಳ ಕುಮ್ಮಕ್ಕು ಇರಬಹುದೆ ಎಂಬುದು ಸಂದೇಹ ಇರದು. ಆಯ್ಕೆಯಾದ ಸದಸ್ಯರ ಗಮನಕ್ಕೆ ತರದೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೋರಿ ಅನದಿಕೃತ ಸಿಂಬದಿಗಳ ನೇಮಕ ಕೂಡಾ ಮಾಡಿಕೊಂಡಿದ್ದಾರೆ.

ಅಕ್ರಮ ಮಾಡಿದ್ದ ಬಗ್ಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರೂ ಇವರ ಮೇಲೆ ಯಾವದೇ ಕ್ರಮ ತಗೆದುಕೊಂಡಿರುವುದಿಲ್ಲ. ಆರಕ್ಷಕ ನಿರೀಕ್ಷಕರು, ಬ್ರಷ್ಟಾಚಾರ ನಿಗ್ರಹ ಧಳ ಪೋಲೀಸ ಬೆಳಗಾವಿ ಇವರ ಹತ್ತಿರ ಹೋದರೂ ಕೂಡಾ ಕ್ರಮ ಇಲ್ಲ. ಅಧಿಕಾರಗಳ ಒತ್ತಡವೋ ? ಅಥವಾ ತಾಲೂಕಿನ ರಾಜಕಾರಣಿಗಳ ಒತ್ತಡವೋ ? ಎಂಬುದರ ಬಗ್ಗೆ ತಿಳಿದು ಬರುತ್ತಿಲ್ಲ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.

ಇವರು ಎಂತಾ ಬಲಾಡ್ಯರು ಅಂದ್ರೆ 2019 ರ ಸಮಯದಲ್ಲಿ ಹಣ ದುರ್ಬಳಿಕೆ ಸಂಬಂದಿಸಿದಂತೆ ಹಾಗೂ ಅಧಿಕಾರ ದುರ್ಬಳಕೆ ಕೇಸ ದಾಖಲ ಆದರೂ ಇನ್ನು ಸಹ ಅಂತಿಮ ನಿರ್ದಾರ ಆಗಿರುವದಿಲ್ಲಾ.

ಮಂಜು ಐನಾಪುರ ಜೆಸಿಬಿ ಮಾಲೀಕರು

ಇವರ ಮೇಲೆ ಇರುವ ಬ್ರಹ್ಮಾಂಡ ಆರೋಪಗಳು.

ಸದ್ಯಸ್ಯರ ಗೌರವ ಧನ ದಿನಾಂಕ :15:02:2019 ರಿಂದ 11:10:2019
ಸದಸ್ಯೆಯರ ಗೌರವ ಧನ ರೂ. 2,28,000-೦೦ ಸಂದಾಯ ಮಾಡಿರುವುದಿಲ್ಲ.‌
14 ನೆ ಹಣಕಾಸಿನ ಯೋಜನೆಅಡಿಯಲ್ಲಿ ರೂ. 11,42,754-೦೦ ರೂಗಳ ಪೈಕಿ 976140-೦೦ ರೂ. ಮೊತ್ತದ ಯಾವದೇ ವೋಚರ ಇಲ್ಲದೆ ಬಿಲ್ಲನ್ನು ತಗೆದುಕೊಂಡಿರುತ್ತಾರೆ.

ಅದ್ಯಕ್ಷೆ ಸಹೋದರನಾದ ವಿಠ್ಠಲ ನಾಯಕ ಈತನ ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂ. 7,46,991-೦೦ ಹಾಗು 14 ನೆ ಹಣಕಾಸಿನ ಅಡಿಯಲ್ಲಿ ರೂ.14,30’260-೦೦ ಹೆಸರಿನಲ್ಲಿ ಬಿಲ್ಲು ತಗೆದಿದ್ದಾರೆ. ಒಟ್ಟು ಬಿಲ್ಲು ರೂ. 21,77,251-೦೦ ರೂಪಾಯಿಗಳನ್ನು ಸಂದಾಯಮಾಡಿರುತ್ತಾರೆ ಎಂದು ಅವರ ಮೇಲೆ ಮಾಡಿ ರವಿ ಗಣಲ್ಡೇ

ಮಾಜಿ ಗ್ರಾಮ ಪಂಚಾಯತ ಉಪಾದ್ಯಕ್ಷರು ಆರೋಪಿಸುತ್ತಾರೆ.

 

ಗ್ರಾಮ ಪಂಚಾಯತ ಅವ್ಯವಹಾರಗಳ ಬಗ್ಗೆ ಮೇಲಿನ ಅಧಿಕಾರಿಗಳು ಹಿಂತಾ ಬ್ರಷ್ಟಾಚಾರಕ್ಕೆ ಕೈ ಹಾಕಿರುವ ಇವರ ಮೆಲೆ ತಕ್ಷಣ ಕ್ರಮ ತಗೆದುಕೊಂಡು ಬ್ರಷ್ಟಾಚಾರ ನಡೆಯದಂತೆ ಕಾಪಾಡಿಕೊಳ್ಳ ಬೇಕು ಎಂಬುವುದೇ ಈ ನಮ್ಮ ವರದಿಯ ಉದ್ದೇಶ ವಾಗಿದೆ

 


Share The News

2 comments

  1. Shraddha nashipudi

    Super etara brashatachar nadiyudann nillasabeku yak Andre..badavarage Bal problem agutte..etara madud tappu…e brashatachar nillasabeku…edr bagge Niv yalla mahiti tugond karma kayyagolatiddiri .nimmind badavarage Bal help agutte … Niv Mado kelasa yavade tundare elladi nadi li ant bayasatevi…

Leave a Reply

Your email address will not be published. Required fields are marked *

error: Content is protected !!