*ರಸ್ತೆ ಅಪಘಾತ ಸ್ಥಳದಲ್ಲಿಯೇ 2 ವರ್ಷದ ಮಗು ಸಾವು*

Share The News

ಕೊಣ್ಣೂರ : ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಇಂದು ಬೆಳಗ್ಗೆ  ರಸ್ತೆ ಅಪಘಾತ ಸಂಭವಿಸಿದ್ದು,

ಅಪಘಾತದಲ್ಲಿ 2 ವರ್ಷದ ಮಗೂ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತ ಮಗುವಿನ ಹೆಸರು ಸಿದ್ದಾರ್ಥ ಮಲ್ಲನವರ ಎಂದು ತಿಳಿದು ಬಂದಿದೆ. ವಾಹನದ ಚಾಲಕನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಗೋಕಾಕ ಗ್ರಾಮೀಣ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.


Share The News

Leave a Reply

Your email address will not be published. Required fields are marked *

error: Content is protected !!