ರಾಯಬಾಗ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಪಟ್ಟನದ ಬಳಿ ಘಟನೆ.
ಇಂದು ಶುಕ್ರವಾರ ಸಂಜೆ ಪಟ್ಟಣದ ಜೇ0ಢಾ ಕಟ್ಟಿಯ ಹತ್ತಿರ ಮಹಿಳೆ ಮೇಲೆ ಆಸಿಡ ದಾಳಿ.
ಬಾಳೆ ಹಣ್ಣು ವ್ಯಾಪರ ಮಾಡುತ್ತಿರುವ ಮಹಿಳೆ ಮೇಲೆ ಏಕಾ ಎಕಿ ಆಸಿಡ ದಾಳಿ ಗಂಬಿರವಾಗಿ ಗಾಯವಾಗಿದೆ ಪಟ್ಟಣದ ಜೇ0ಡಾ ಕಟ್ಟಿ ಹತ್ತಿರ ಪ್ರತಿ ದಿನ ವ್ಯಾಪಾರ ಮಾಡುತ್ತಿರುವ ಮಹಿಳೆ.
ಸ್ಥಳಕ್ಕೆ ಬೇಟಿನೀಡಿ ರಾಯಬಾಗ ಪೋಲೀಸ ಠಾಣೆಯವರು ತನಿಖೆ ನಡೆಸಿದ್ದಾರೆ.