ಬಿಗ್ ಇಂಪ್ಯಾಕ್ಟ್
ಬೆಳಗಾವಿ ಟೈಮ್ಸ ಪತ್ರಿಕಾ ವರದಿಗೆ ಸ್ಪಂದಿಸಿದ ರಾಯಾಬಾಗ ತಹಸೀಲ್ದಾರರು
ಪತ್ರಿಕೆಗಳನ್ನು ಅಧಿಕಾರಿಗಳಿಗೆ ತಲುಪಿಸಿ ಅವರಿಗೆ ಒತ್ತಿ ಒತ್ತಿ ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ ಎಂದು ಹೇಳಬೇಕಾಗಿಲ್ಲ.
ಹರಿತವಾದ ಬರವಣಿಗೆಯನ್ನು ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಪತ್ರಿಕೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಿದರೆ ಅಧಿಕಾರಿಗಳು ಕೂಡಲೇ ಸ್ಪಂದನೆ ಮಾಡುತ್ತಾರೆ ಎಂಬುದಕ್ಕೆ ನನ್ನ ವರದಿಯಲ್ಲಿ ಮೂಡಿ ಬಂದ ರಾಯಬಾಗ ತಾಲ್ಲೂಕಿನ ಮಿನಿ ವಿಧಾನ ಸೌದ ಮೇಲೆ ರಾ …..ಅನ್ನು ಅಕ್ಷರ ಮಾಯ ವಾಗಿತ್ತು ಆಗ ತಹಸೀಲ್ದಾರರ ಗಮನಕ್ಕೆ ತಂದು ಅಕ್ಷರಕ್ಕೆ ಸಂಬಂಧಿಸಿದ ವರದಿಗೆ ಸ್ಪಂದನೆ ಮಾಡಿದ ರಾಯಬಾಗ ಮಿನಿ ವಿಧಾನ ಸೌದ ತಾಲ್ಲೂಕಿನ ಅಧಿಕಾರಿಗಳು ರಾಯಬಾಗ ಅಂತ ಮಾಡಿದ್ದು ಸಂತೋಷದ ವಿಷಯ ಇದು ತಾಜಾ
ಉದಾಹರಣೆಯಾಗಿದೆ.ಇತ್ತೀಚಿನ ದಿನದಲ್ಲಿ ನನ್ನ ವರದಿಗಳು ಅತಿ ‘ ಹೆಚ್ಚು ಓದುಗರ ಗಮನವನ್ನು ಸೆಳೆಯುತ್ತಿದ್ದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ನಡೆಯುತ್ತಿದೆ.ಇದು ನಿರಂತರವಾಗಿ ಸಾಗುತ್ತದೆ .