ಬೆಳಗಾವಿ :ರಾಯಭಾಗ ತಾಲೂಕಿನ ನಾಗರಾಳ ಗ್ರಾಮದ ಅಮ್ಮಾ ನಗರದಲ್ಲಿ ಮಹಾಮಾರಿ ಕೋರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಕುಟ ಸಂಸ್ಥೇಯವರು ರಾಜ್ಯಾದ್ಯಂತ ವಿವಿಧ ಇಲಾಖೆಯಲ್ಲಿ ಕೋರೋನ ಸೈನಿಕರಾಗಿ, ಪತ್ರಿಕಾ ವೃಂಧದಲ್ಲಿ ಕಾರ್ಯನಿರ್ವಹೀಸುತ್ತೀರುವ
ನಾಡಿನ ಲಕ್ಷಾಂತರ ಜನಸಾಮಾನ್ಯರ ಸಲಹೆ, ಹಿರಿಯರ ಆರ್ಶೀವಚನ ಅಳವಡಿಸಿಕೊಂಡು ಬರುತ್ತಿರುವ ಸುದ್ದಿಯನ್ನು ಮಾತ್ರ ಬಿಂಬಿಸುವ ತಲೆ ತಿನ್ನುವುದಿಲ್ಲ, ಒತ್ತಡ ಹೆರುವುದಿಲ್ಲ. ಭ್ರಷ್ಠರಿಗೆ ಸಿಂಹಸ್ವಪ್ನವಾಗಿ, ದಕ್ಷರಿಗೆ ನೆರವಾಗಿ, ನೊಂದವರಿಗೆ ಬೆಳಕಾಗಿ,ಸಮಾಜಘಾತುಕ ಶಕ್ತಿಗಳಿಗೆ ನಿದ್ದೆ ಬಿಡಿಸುವುದು . ನಿಮ್ಮ ಸಲಹೆ ಸಹಕಾರ ಮತ್ತು ವಿಚಾರಗಳು ನಮಗೆ ದಾರಿ ದೀಪವಾಗಲಿದೆ. ಎಂದು’ಭೀಮ ಭಾರತ” ಹಾಗೂ ”ವಿಶ್ವ ಸುವರ್ಣ ಪತ್ರಿಕೆ” ಪತ್ರಿಕೆಯ ಸಂಪಾದಕರಿಗೆ ಹಾಗೂ ವರದಿ ಗಾರರಿಗೇ ಸ್ಯಾನಿಟೈಸರ ಹಾಗೂ ಮಾಸ್ಕ ವಿತರಿಸಿದರು.
ಈ ಸಂದರ್ಭದಲ್ಲಿ :-ಮ್ಯಾನೇಜರ ಶ್ರೀಶೈಲ ಪ್ರಶಾಂತ,ಕುಮಾರ,ಚೇತನ,ಸತೀಶ ಸೇರಿದಂತೆ ಅನೇಕರು ಉಪಸ್ತೀತರೀದರು