ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ ಇಂಜನೀಯರ ಉಪ ವಿಭಾಗ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ಯಡ್ರಾ0ವ ಗ್ರಾಮದ ಪಡಲಾಳೆ ತೋಟದ ರಸ್ತೆ ದಿಂದ ನಂದಿಕುರಳಿ ಕುಡವ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಮಾಡಿ ಒಂದು ವರ್ಷ ಕಳೆದಿಲ್ಲ ಆದರು ರಸ್ತೆ ಡಾಂಬರೀಕರಣ ಕಿತ್ತು,ಹೋಗಿದೆ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳು ಬಿದ್ದಿದರು ಸಹ ಕಂಡು ಕಾಣದಂತೆ ಸುಮ್ಮನೆ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೆ ಕಾರಣ ಗ್ರಾಮದಸ್ಥರು ನಮ್ಮ ಮುಂದೆ ಅವರ ಆಕ್ರೋಶವನ್ನು ಹೊರಹಾಕಿದಾರೆ.
ಯಡ್ರಾ0ವ ಗ್ರಾಮದ ಪಡಲಾಳೆ ತೋಟದ ರಸ್ತೆ ದಿಂದ ನಂದಿಕುರಳಿ ಕುಡುವ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ನಿರ್ಮಿಸಿದ ರಸ್ತೆ ಕಳೆದ ಒಂದು ವರ್ಷಗಳ ಹಿಂದೆ ಕಾಮಗಾರಿಯನ್ನು ನಿರ್ಮಾಣ ಮಾಡಲಾಗಿತ್ತು ಒಂದೇ ವರ್ಷದಲ್ಲಿ ರಸ್ತೆ ಹಾಳಾದ ಹಾಗೆ ಆಗಿದೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಇಂಜನೀಯರಗಳು ಕಳಪೆ ಕಾಮಗಾರಿಯನ್ನು ಇದುವರೆಗೆ ಸರಿಪಡಿಸುವತ್ತ ಗಮನಹರಿಸಿಲ್ಲ ಇಂತಹ ನಿರ್ಲಕ್ಷ ಬೇಜವಾಬ್ದಾರಿ ಅಧಿಕಾರಿಗಳಿಂದ ರಸ್ತೆ ಕಿತ್ತು ಹೋಗಿದೆ ಈ
ಈ ಮಾರ್ಗವಾಗಿ ಪ್ರತಿ ನಿತ್ಯ ವಾಹನಗಳು ಸಂಚಾರ ಸಂಚರಿಸುತ್ತವೆ ರಸ್ತೆ ಸ್ಥಿತಿ ನೋಡಿ ರಸ್ತೆ ಸಂಪೂರ್ಣ ಕಿತ್ತು ಹೋಗಿರುವುದರಿಂದ ವಾಹನ ಸವಾರರು ಗ್ರಾಮಸ್ಥರು ಭಯದಿಂದ ಸಂಚರಿಸುವಂತ ಆಗಿದೆ ಸಾರ್ವಜನಿಕರಿಗೆ ತೊಂದರೆಉಂಟಾಗಿದೆ ವಾಗಿದೆ.
ಈ ರಸ್ತೆ ಕಳೆದ ಒಂದು ವರ್ಷದ ಹಿಂದ ನಿರ್ಮಮಾನವಾಗಿರುತ್ತದೆ ಕೊಡಲೇ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರನ್ನು ಕರೆಸಿ ರಸ್ತೆಯನ್ನು ಸರಿಪಡಿಸುವತ್ತ ಗಮನ ಹರಿಸಲಿ ಎಂಬುದು ನಮ್ಮ ಈ ವರದಿಯ ಉದ್ದೇಶವಾಗಿದೆ.