*ಸಹ ಶಿಕ್ಷಕರಾಗಿರುವ ಮಹಾಲಿಂಗಪ್ಪಾ ಮೂದುಕಪ್ಪಾ ಗೋರಬಾಳ ಇನ್ನು ನೆನಪು ಮಾತ್ರ*

Share The News

ನಿಧನವಾರ್ತೆ

ಬೆಳಗಾವಿ : ಗೋಕಾಕ ತಾಲೂಕಿನ ಮಾಣಿಕವಾಡಿ ಗ್ರಾಮದ ನಿವಾಸಿ ಆದ
ಸಹ ಶಿಕ್ಷಕರು K.G.S.ನಂದಗಾಂವ ಆದ.ದಿ.ಶ್ರೀ ಮಾಹಾಲಿಂಗಪ್ಪಾ ಮುದುಕಪ್ಪಾ ಗೋರಬಾಳ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಶಿಕ್ಷಣ ರಂಗದಲ್ಲಿ ತನ್ನದೇ ಆದ ಚಾಪುವನ್ನು.ಮೂಡಿಸಿದರು.. .ನೊಂದವರಿಗೆ ಬೆಳಕಾಗಿ. ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು ಗುರುವಾರ ಎಕಾ ಏಕಿ ಅವರ್ ಆರೊಗ್ಯದಲ್ಲಿ ಎರೀಪೇರಾಗಿ ಇಹಲೋಕ ತ್ಯಜಿಸಿದ್ದಾರೆ ಮ್ರತನಿಗೆ ಪತ್ನಿ .ಮೂವರು ಪುತ್ರರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ


Share The News

Leave a Reply

Your email address will not be published. Required fields are marked *

error: Content is protected !!