*ಬೀಳಗಿ ಮತ್ತು ಜಮಖಂಡಿ ತಾಲ್ಲೂಕಿನ ಚಿನಗುಂಡಿ ಹಾಗು ಮೊಂಡಗನೂರ ಗ್ರಾಮದ ಸಾರವಾಡ ಚೀಕ್ಕಯ್ಯ ಮಠದ ಉದ್ಘಾಟನಾ ಸಮಾರಂಭ ನಡೆಯಿತು* ಸಾರವಾಡ ಚಿಕ್ಕಯ್ಯ ಮಠದ ಕಾರ್ಯಕ್ರಮ ದಿನಾಂಕ : 15-12-2021 ರಂದು ಜರಗಿತು
ದಿವ್ಯಸಾನಿಧ್ಯವನ್ನು : ಪ.ಪೂ.ಶ್ರೀ ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಪೂಜ್ಯರು ಸುಕ್ಷೇತ್ರ ಬಂಡಿಗನಿ ವಹಿಸಿಕೊಂಡಿದ್ದರು
ಸಾನಿಧ್ಯವನ್ನು : ವೇದಮೂರ್ತಿ ಶ್ರೀ ಸಂಗಯ್ಯ ಮಹಾಸ್ವಾಮಿಗಳು ಸುಕ್ಷೇತ್ರ ಕೋಲೂರ ಮಠ ಹಾಗು ಶ್ರೀ ಗುರು ಚಿದಾನಂದ ಅವದೂತ ಮಹಾರಾಜರು ಸುಕ್ಷೇತ್ರ ಸೋಗಲ
ಶ್ರೀಶ್ರೀ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಧರಿದೇವರ ಮಠ, ಆಲಗೂರ ಮಹಾಳಿಂಗರಾಯನ ಗದ್ದುಗೆ ಪೂಜೇರಿ ಮುಂಡಗನೂರ ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು
ಪ.ಪೂ.ಶ್ರೀ ಚೀಕ್ಕಯ್ಯ ಮುತ್ಯಾ, ಸುಕ್ಷೇತ್ರ ಮೊಂಡಗನೂರ ಇವರು ವಹಿಸಿಕೊಂಡಿದ್ದರು.
ಉದ್ಘಾಟಯನ್ನು ಶ್ರೀ ವೇದಮೂರ್ತಿ ಕೃಷ್ಣಯ್ಯ ಮಹಾಸ್ವಾಮಿಗಳು
ಚಿಕ್ಕಯ್ಯನವರ ಮಠ ಸಾರವಾಡ ಶಾಖಾ ಮಠ ಹುಲಿಯಾಳ ಇವರು ನೇರವರಿಸಿದರು.
ಮುಖ್ಯ ಅತಿಥಿಗಳಾಗಿ : ಸನ್ಮಾನ್ಯ ಶ್ರೀ ಆನಂದ ನ್ಯಾಮಗೌಡ್ರ, ಶಾಸಕರು, ಜಮಖಂಡಿ.
ಸನ್ಮಾನ್ಯ ಶ್ರೀ ಸಂಗಮೇಶ ನಿರಾಣಿ.
ಎಮ್.ಆರ್.ಎನ್., ಗ್ರೂಪ ನಿರ್ದೆಶಕರು ಬೀಳಗಿ
ಪ್ರಶಾಂತ ಐಹೊಳೆ ಬೆಳಗಾವಿಜಿಲ್ಲಾ ಪಂಚಾಯತ ಅಧ್ಯಕ್ಷರು.
ಶ್ರೀ ಬಸವರಾಜ ಬಿಸನಕೊಪ್ಪ ಸಿ.ಪಿ.ಐ. ಬಿಜಾಪೂರ. ಶ್ರೀ ಪ್ರಭು ಜನವಾಡ ಉದ್ಯಮಿಗಳು ಜಮಖಂಡಿ. ಈಶ್ವರ ಗುಡಜ ಬೆಳಗಾವಿ ಟೈಮ್ಸ ಪತ್ರಿಕೆ ಸಂಪಾದಕರು. ಸ್ವಾಗತವನ್ನು ಮಾಂತೇಶ ಗೋಕಾಕ ಮಾಡಿದರು ಕಾರ್ಯಕ್ರಮದ ನಿರೂಪನೆ ಬಿ.ಎಂ.ಗಡಗಿ ಮಾಡಿದರು.
ಅನ್ನ ಸಂತರ್ಪಣೆಯನ್ನು : ಶ್ರೀ ಸಿದ್ದಲಿಂಗ ರೇ. ಗೀಡೋಜಿ ಸಾ|| ವಡರಟ್ಟಿ ಮೊಂಡಗನೂರ ಹಾಗು ಚಿನಗುಡಿ ಗ್ರಾಮದ ಸಕಲ ಸಧ್ಬಕ್ತರು ಹಾಗು ಊರಿನ ಗಣ್ಯಮಾನ್ಯರು ಇದ್ದರು.